ಕ್ರೈಂ

ಈಶ್ವರ ಮಂಗಲದ ಹಿಂದೂ ಸಂಘಟನೆ ಕಾರ್ಯಕರ್ತ ನೇಣಿಗೆ ಶರಣಾಗಿದ್ದೇಕೆ..?

133
Spread the love

ಈಶ್ವರಮಂಗಲ: ಹಿಂದೂ ಸಂಘಟನೆಯೊಂದರಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಈಶ್ವರ ಮಂಗಲದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈಶ್ವರಮಂಗಲ ಸಮೀಪ ಮಯ್ಯಾಳ ನಿವಾಸಿ ಜೀವನ್ (23 ವರ್ಷ) ಆತ್ಮಹತ್ಯೆ ಮಾಡಿಕೊಂಡ ಯುವಕ.

ಸೌಂಡ್ಸ್ ಮತ್ತು ಲೈಟಿಂಗ್ಸ್ ನಲ್ಲಿ  ಕೆಲಸ ನಿರ್ವಹಿಸುತ್ತಿದ್ದು ದೇಲಂಪಾಡಿ ಹಿಂದೂ ಐಕ್ಯವೇದಿಕೆ ಘಟಕದ ಸಕ್ರಿಯ ಕಾರ್ಯಕರ್ತರಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು  ತಂದೆ ಮಹಾಲಿಂಗ ಪಾಟಾಳಿ , ತಾಯಿ ಬೇಬಿ  ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

See also  15 ದಿನಗಳಲ್ಲಿ 20 ಜನಕ್ಕೆ ಕಚ್ಚಿದ್ದ ಮೋಸ್ಟ್ ವಾಂಟೆಡ್ ಕೋತಿ ಸೆರೆ..! ಕೋತಿ ಹಿಡಿದು ಕೊಟ್ಟವರಿಗೆ ಘೋಷಣೆಯಾಗಿದ್ದ ಬಹುಮಾನದ ಮೊತ್ತವೆಷ್ಟು ಗೊತ್ತಾ?
  Ad Widget   Ad Widget   Ad Widget