Uncategorized

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ Nippon India ಮ್ಯೂಚುವಲ್ ಫಂಡ್ ಹೂಡಿಕೆಯ ಕುರಿತು ಮಾಹಿತಿ ಕಾರ್ಯಾಗಾರ

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕರ್ಣಾಟಕ ಬ್ಯಾಂಕ್ ಸಹಭಾಗಿತ್ವದೊಂದಿಗೆ Nippon India ಮ್ಯೂಚುವಲ್ ಫಂಡ್ ಹೂಡಿಕೆಯ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ರೀಜನಲ್ ಟ್ರೈನಿಂಗ್ ಮ್ಯಾನೇಜರ್‍ ಅಬಿದ್ ಮಸೂದ್ ಭಾಗವಹಿಸಿದ್ದರು. ಮಂಗಳೂರಿನ ಕ್ಲಸ್ಟರ್ ಮ್ಯಾನೇಜರ್ ರಾಘವೇಂದ್ರ ಶೆಣೈ, ಸುಳ್ಯದ ಕರ್ಣಾಟಕ ಬ್ಯಾಂಕ್ ಎನ್.ಎಮ್.ಸಿ Extension Branch ನ ಮ್ಯಾನೇಜರ್ ಸುಭಾಶ್ ಪಿ ನಾಯ್ಕ್, ಶ್ರೀಹರಿ ಪಿ – ಚೀಫ್ ಮ್ಯಾನೇಜರ್, ಕ್ಲಸ್ಟರ್ ಹೆಡ್ ಕರ್ಣಾಟಕ ಬ್ಯಾಂಕ್ ಪುತ್ತೂರು, ಶಿವಪ್ರಸಾದ್ ರೈ – ನಿಪ್ಪೋನ್ ಫಂಡ್ಸ್ ಮಂಗಳೂರು, ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ನಿರ್ದೇಶಕಿ ಡಾ. ಮಮತಾ ಕೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ದಿವ್ಯ ಟಿ.ಎಸ್. ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ತುಳಸಿ ಹಾಗೂ ಕೀರ್ತಿ ಪ್ರಾರ್ಥಿಸಿದರು. ಅನ್ವಯ ಕಾರ್ಯಕ್ರಮ ನಿರೂಪಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿ ಲಾರೆನ್ಸ್ ವಂದಿಸಿದರು. ಬಳಿಕ ಸಂಪನ್ಮೂಲ ವ್ಯಕ್ತಿ ರೀಜನಲ್ ಟ್ರೈನಿಂಗ್ ಮ್ಯಾನೇಜರ್ ಅಬಿದ್ ಮಸೂದ್ ವಿದ್ಯಾರ್ಥಿಗಳಿಗೆ Nippon India ಮ್ಯೂಚುವಲ್ ಫಂಡ್ ಹೂಡಿಕೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು

Related posts

ನೀವು ನೀರಜ್ ಹೆಸರಿನವರೇ? ಹಾಗಿದ್ದರೆ ಸ್ವಾತಂತ್ರ್ಯ ದಿನದಂದು 5 ಲೀಟರ್‌ ಪೆಟ್ರೋಲ್‌ ನಿಮಗೆ ಉಚಿತ..!

ಸೊಸೆಯನ್ನೇ ಮದುವೆಯಾದ 70 ವರ್ಷದ ಮುದುಕ ! ಮಾವ – ಸೊಸೆ ಮದುವೆ ಫೊಟೊ ವೈರಲ್

ಬೆಳ್ಳಂಬೆಳಗ್ಗೆ ಸ್ಮಶಾನದಲ್ಲಿ ಜೆಸಿಬಿ ಓಡಿಸಿದ ಸಚಿವ ಬಿ.ಶ್ರೀರಾಮುಲು..!