ನ್ಯೂಸ್ ನಾಟೌಟ್: ಕಾರು ಕೊಂಡುಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿ ಕಾರಿನ ತುಂಬಾ ನಾಣ್ಯಗಳನ್ನು ಅಂಟಿಸಿ ಗಮನ ಸೆಳೆದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ರೂಪಾಯಿ ನಾಣ್ಯಗಳಿಂದ ಕಾರನ್ನು ಅಲಂಕರಿಸಿರುವುದನ್ನು ಇಲ್ಲಿ ನೋಡಬಹುದು. ಹೊರಗಿನಿಂದ ನೋಡಿದರೆ ಕಾರಿಗೆ ಸಿಲ್ವರ್ ಕಲರ್ ಬಳಿದಂತೆ ಕಾಣುತ್ತದೆ. ಆದರೆ ನಾಣ್ಯಗಳಿಂದ ಅಲಂಕರಿಲಾಗಿದ್ದು, ಬಿಸಿಲಿಗೆ ಫಳ ಫಳನೇ ಹೊಳೆಯುತ್ತಿದೆ.
View this post on Instagram
ಇನ್ನು ಉಳಿದಂತೆ ಕಾರಿನ ಕನ್ನಡಿಗಳು, ಟೈಯರ್ ಹಾಗೂ ದೀಪಗಳನ್ನು ಹೊರತು ಪಡಿಸಿ, ಇಡೀ ವಾಹನವು ಒಂದು ರೂಪಾಯಿ ನಾಣ್ಯದಿಂದಲೇ ಸಿಂಗಾರಗೊಂಡಿದೆ. ಈ ಬಗ್ಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
Click 👇🏻
ಸಿಎಂ ಕಚೇರಿಯ ‘ಕಚೇರಿ ಟಿಪ್ಪಣಿ’ ನಕಲು ಪ್ರಕರಣ..! ಹಲವಾರು ಎಂ.ಎಲ್.ಎಗಳ ಬಳಿ ಪಿಎ ಆಗಿದ್ದವ ಅರೆಸ್ಟ್..!
ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಕುಂಭಮೇಳಕ್ಕೆ ಹೊರಟಿದ್ದ 18 ಭಕ್ತರು ಸಾವು..! ಮೋದಿ ಸಂತಾಪ
ಅಮೆರಿಕದಿಂದ ಭಾರತೀಯರ 2 ಹಂತದ ಗಡಿಪಾರು..! ಅಮೃತಸರದಲ್ಲಿ ಬಂದಿಳಿದ 119 ಮಂದಿ..!