ಕರಾವಳಿ

ಹಿಮಪಾತಕ್ಕೆ ಸಿಲುಕಿ ಮೂವರು ಯೋಧರು ಬಲಿ

457

ನ್ಯೂಸ್ ನಾಟೌಟ್ : ಜಮ್ಮು -ಕಾಶ್ಮೀರಿನ  ಮೆಚ್ ಹಿಲ್ ಸೆಕ್ಟರ್‌ನಲ್ಲಿ ( ನ. ೧೮ ) ಶುಕ್ರವಾರದಂದು ನಡೆದ ಹಿಮಪಾತದಲ್ಲಿ ಸಿಲುಕಿ ಮೂರು ಮಂದಿ ಯೋಧರು ಬಲಿಯಾಗಿದ್ದಾರೆ  .

ಘಟನೆಯಲ್ಲಿ ವಾಸ್ತವ ಗಡಿ ರೇಖೆಯ ಬಳಿ ಕಾರ್ಯ ನಿರ್ವಹಿಸುತ್ತಿದ್ದ 56 ಆರ್ ಬ್ಯಾಚ್ ನ ೩ ಸೈನಿಕರಾದ, ಸೌವಿಕ್ ಹಜ್ರ, ಮುಕ್ತೇಶ್ ಕುಮಾರ್, ಗಾಯಕ್ವಾಡ್ ಮನೋಜ್ ಲಕ್ಷ್ಮಣ್  ಮೃತರಾದವರು. ಸುಮಾರು ಮಧ್ಯರಾತ್ರಿಯ ವೇಳೆ ಘಟನೆ ಸಂಭವಿಸಿದೆ. ಮೃತಗಳನ್ನು ಪತ್ತೆ ಹಚ್ಚುವ ಸಲುವಾಗಿ  ಹೆಚ್ಚಿನ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮುಖ್ಯ ಅಧಿಕಾರಿಗಳು ತಿಳಿಸಿದ್ದಾರೆ.

See also  ಮಾನಸಿ ಸುಧೀರ್ ಅಭಿನಯದ ಚಿತ್ರ ಸದ್ಯದಲ್ಲೇ ತೆರೆಗೆ..!ಕಾಂತಾರ ಮೂವಿ ಬಳಿಕ ಇವರು ನಟಿಸಿದ ಆ ಚಿತ್ರದ ಹೆಸರೇನು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget