ಕ್ರೀಡೆ/ಸಿನಿಮಾ

ಭಾರತೀಯ ಸೈನ್ಯ ಸೇರಬೇಕೆಂದಿದ್ದೀರಾ? ಹಾಗಿದ್ದರೆ ಕೋಲಾರದಲ್ಲಿ ನಡೆಯಲಿರುವ ಆಯ್ಕೆಯಲ್ಲಿ ಪಾಲ್ಗೊಳ್ಳಿ

1.1k

ಕೋಲಾರ: ಸೇನಾಕೋಲಾರ: ಸೇನಾ ಭರ್ತಿ (ARMY ) ಕೋಲಾರನಲ್ಲಿ  ಅಕ್ಟೋಬರ್ 18 ರಿ೦ದ 24,  2021ರವರೆಗೆ ನಡೆಯಲಿದೆ. ಬೆಂಗಳೂರು (ನಗರ), ಬೆಂಗಳೂರು(ಗ್ರಾಮೀಣ), ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿತ್ರದುರ್ಗ ಜಿಲ್ಲೆಯವರು ಭಾಗವಹಿಸಬಹುದಾಗಿದೆ. ವಯಸ್ಸು17/5 ರಿಂದ 23 ಆಗಿರಬೇಕು. ಶೈಕ್ಷಣಿಕ ಅರ್ಹತೆ 10ನೇ ತರಗತಿ ಪಾಸ್ ಕನಿಷ್ಠ 45% & ಪ್ರತಿ ವಿಷಯದಲ್ಲಿ 33 ಅಂಕ ಪಡೆದಿರಬೇಕು. ಎತ್ತರ(  ಸೋಲ್ಜರ್ (GD) ಮತ್ತು ಟ್ರೆಡ್ಮೆನ್ 66cm, ಟೆಕ್ನಿಕಲ್ ಹಾಗೂ ನರ್ಸಿಂಗ್ ಅಸಿಸ್ಟಂಟ್ -165cm ಹಾಗೂ  ಕ್ಲರ್ಕ್ ಹುದ್ದೆಗೆ-162cm. ತೂಕ 50Kg.  ಎದೆ ಅಳತೆ 77-82cm. ಅಗತ್ಯವಾಗಿದೆ ಎಂದು ತಿಳಿಸಲಾಗಿದೆ.   ಈ ಸೇನಾ ನೇಮಕಾತಿಗೆ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ, ಚ. ಕಿತ್ತೂರ ದೈಹಿಕ  ತರಬೇತಿಯನ್ನು  ನೀಡುತ್ತಿದೆ.   ಆಸಕ್ತರು ಕೂಡಲೆ ಹೆಸರು ನೋಂದಾಯಿಸಿ  ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಆಸಕ್ತರು ಸಂಪರ್ಕಿಸಿ ತರಬೇತಿಗಾಗಿ ಕೂಡಲೆ ಸಂಪರ್ಕಿಸಿ: Mob-6361606427,7795281808, 9686265375 ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ, ಚ.ಕಿತ್ತೂರ.

See also  ಸೀರಿಯಲ್ ಶೂಟಿಂಗ್ ಸೆಟ್‌ಗೆ ಚಿರತೆ ಎಂಟ್ರಿ..! 200ಕ್ಕೂ ಹೆಚ್ಚು ಜನರಿದ್ದ ಸೆಟ್ ನೊಳಗೆ ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget