ಕರಾವಳಿರಾಜಕೀಯರಾಜ್ಯ

Exit Poll Results 2024 Lokasabha election: ಬಿಜೆಪಿ ನೇತೃತ್ವದ NDA ಹಿಡಿಯಲಿದೆ ಅಧಿಕಾರ, ಕರ್ನಾಟಕದಲ್ಲಿ ಏನಾಗಬಹುದು ಫಲಿತಾಂಶ, ಇಲ್ಲಿದೆ ಎಕ್ಸಿಟ್ ಪೋಲ್ ರಿಸಲ್ಟ್..

ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಇಂದು (ಜೂನ್ ೧) ಸಂಪನ್ನಗೊಂಡಿದೆ. ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಯಾರಿಗೆ ಬಹುಮತ ಒಲಿಯಲಿದೆ ಅನ್ನುವ ಸಹಜ ಕುತೂಹಲ ಗರಿಗೆದರಿದೆ. ಈ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆ ವರದಿಗಳು ಪ್ರಕಟಗೊಂಡಿದೆ. ಎಕ್ಸಿಟ್ ಪೋಲ್ ಭವಿಷ್ಯ ಹೇಗಿದೆ ಅನ್ನುವುದರ ಬಗೆಗಿನ ವರದಿ ಇಲ್ಲಿದೆ ವೀಕ್ಷಿಸಿ. ಮತಚಲಾವಣೆಯ ಅವಧಿ ಕೊನೆಗೊಳ್ಳುತ್ತಿದಂತೆ ವಿವಿಧ ಎಲೆಕ್ಟ್ರಾನಿಕ್ ಮಾಧ್ಯಮಗಳು ನಡೆಸಿದ ಎಕ್ಸಿಟ್ ಪೋಲ್ ಸಮೀಕ್ಷೆ ಹೊರಬಿದ್ದಿದೆ. ಇದರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸ್ಪಷ್ಟ ಗೆಲುವಿನೊಂದಿಗೆ ಮಿಂಚಲಿದೆ ಎಂದು ವರದಿಯಾಗಿದೆ.

ಸಿಎನ್ಎನ್

ಬಿಜೆಪಿ: 23-26

ಜೆಡಿಎಸ್: 00

ಕಾಂಗ್ರೆಸ್: 3-7

ಇಂಡಿಯಾ ಟಿವಿ

ಬಿಜೆಪಿ: 18-22

ಜೆಡಿಎಸ್: 1-3

ಕಾಂಗ್ರೆಸ್: 4-8

ಪೋಲ್ ಸ್ಟ್ರ್ಯಾಟ್

ಬಿಜೆಪಿ: 18

ಜೆಡಿಎಸ್: 2

ಕಾಂಗ್ರೆಸ್: 8

ಇಂಡಿಯಾ ಟುಡೇ

ಬಿಜೆಪಿ: 20-22

ಜೆಡಿಎಸ್: 2-3

ಕಾಂಗ್ರೆಸ್: 3-5

ಪೋಲ್ ಹಬ್

ಬಿಜೆಪಿ: 21-24

ಜೆಡಿಎಸ್: 1-2

ಕಾಂಗ್ರೆಸ್: 3-7

ಇಂಡಿಯಾ ನ್ಯೂಸ್ ಡಿ-ಡೈನಾಮಿಕ್ಸ್

ಎನ್‌ಡಿಎ: 371

ಇಂಡಿಯಾ: 125

ಇತರೆ: 47

ಜನ್ ಕೀ ಬಾತ್

ಎನ್‌ಡಿಎ: 362-392

ಇಂಡಿಯಾ: 141-161

ಇತರೆ: 10-20

ನ್ಯೂಸ್ ನೇಷನ್

ಎನ್‌ಡಿಎ: 342-378

ಇಂಡಿಯಾ: 153-169

ಇತರೆ: 21-23

ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್

ಎನ್‌ಡಿಎ: 353-368

ಇಂಡಿಯಾ: 118-133

ಇತರೆ: 43-48

Related posts

ಸುಳ್ಯ: NMCಗೆ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಪ್ರಶಸ್ತಿ

ಅರಂಬೂರು: ಚಪ್ಪಲಿ ತೆಗೆಯೋಕೆ ಹೋಗಿ ಕಾರಿನ ಗೇರ್ ಚೇಂಜ್ ಮಾಡಿದ ಅಪ್ರಾಪ್ತ ಮಗ, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸಿ ಕಲ್ಲಿಗೆ ಗುದ್ದಿ ನಿಂತ ಕಾರು

ಅರಂಬೂರು: ಧಗಧಗನೆ ಹೊತ್ತಿಕೊಂಡ ಮರ..! ಓಡೋಡಿ ಬಂದು ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ