Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಭಾರತ-ಪಾಕ್ ಯುದ್ಧ ನಿಲ್ಲಿಸದಿದ್ದರೆ ಎಲ್ಲಾ ವ್ಯಾಪಾರ ನಿಲ್ಲಿಸುವುದಾಗಿ ಬೆದರಿಸಿದ್ದರಾ ಟ್ರಂಪ್..! ಇಲ್ಲಿದೆ ವಿಡಿಯೋ

574

ನ್ಯೂಸ್‌ ನಾಟೌಟ್‌: ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮವನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲು ನಾನು ವ್ಯಾಪಾರ ನಿಲ್ಲಿಸುವ ಬೆದರಿಕೆ ಒಡ್ಡಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹೇಳಿಕೆ ನೀಡಿದ್ದಾರೆ.

ಸೋಮವಾರ ಬೆಳಗ್ಗೆ ಕೂಡಾ, ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣಪ್ರಮಾಣದಲ್ಲಿ ಹಾಗೂ ತಕ್ಷಣವೇ ಕದನ ವಿರಾಮವೇರ್ಪಡುವಂತೆ ಮಾಡಲು ನಮ್ಮ ಸರಕಾರ ಮಧ್ಯಸ್ಥಿಕೆ ವಹಿಸಿತ್ತು ಎಂದು ಅಮೆರಿಕ ಅಧ್ಯ ಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

“ನಾವು ಭಾರತ ಮತ್ತು ಪಾಕ್ ನ ಯುದ್ಧ ನಿಲ್ಲಿಸುವಂತೆ ಹೇಳಿದ್ದೆವು ಮತ್ತು ಎರಡೂ ದೇಶಗಳಲ್ಲಿ ಸಾಕಷ್ಟು ನ್ಯೂಕ್ಲಿಯರ್ ಅಸ್ರ್ರಗಳಿವೆ. ಅವರು ಯುದ್ಧ ನಿಲ್ಲಿಸದಿದ್ದರೆ ನಾವು ಅವರೊಂದಿಗಿನ ಎಲ್ಲ ವ್ಯವಹಾರಗಳನನ್ನು ನಿಲ್ಲಿಸುವಂತೆ ಹೇಳಿದ್ದೆ. ಹಾಗಾಗಿ ಎರಡು ದೇಶಗಳು ಯುದ್ಧ ವಿರಾಮ ಘೋಷಿಸಿವೆ” ಎಂದಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. 

ಭಾರತೀಯ ಸೇನೆಯಿಂದ ಹೊಸ ಸೇನಾ ಆಪರೇಷನ್..! ಆಪರೇಷನ್ ಕೆಲ್ಲರ್(Keller)ಗೆ 3 ಉಗ್ರರು ಸಾವು..!

ಹಲವು ಮಹಿಳೆಯರ ಖಾಸಗಿ ವಿಡಿಯೋ ಮಾಡಿ ಸುಲಿಗೆ..! 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ..!

See also  3 ವರ್ಷದ ಮಗು ನೀರಿನ ಬ್ಯಾರಲ್ ಗೆ ಬಿದ್ದು ಸಾವು..! ಗದ್ದೆ ಕೆಲಸ ಮುಗಿಸಿ ಬಂದ ಅಪ್ಪ-ಅಮ್ಮನಿಗೆ ಶಾಕ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget