ಕ್ರೈಂ

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ವಾರಸುದಾರರಿಗಾಗಿ ಹುಡುಕಾಟ

306

ನ್ಯೂಸ್ ನಾಟೌಟ್: ಲಕ್ಷ್ಮ ಣ ತೀರ್ಥ ನದಿಯಲ್ಲಿ ಅಪರಿಚಿತ ಶವವೊಂದು ಕೊಳೆತ ಸ್ಥಿ ತಿಯಲ್ಲಿ ಶವ ಸಿಕ್ಕಿ ದೆ ಪತ್ತೆಯಾಗಿದೆ. ಹುಣಸೂರು ನಗರದ ಕರೀಮಾರಮ್ಮ ದೇವಾಲಯದ ಬಳಿಯಲ್ಲಿ ಲಕ್ಷ್ಮ ಣ ತೀರ್ಥ ನದಿಯಿದೆ. ಶವದ ಎಡಗೈಯಲ್ಲಿ ಸಾಯಿಕುಮಾರ್ ಹಾಗೂ ಬಲಗೈಯಲ್ಲಿ ಎಸ್.ಜಿ.ಗೀತಾ ಎಂದು ಹಚ್ಚೆ ಹಾಕಲಾಗಿದೆ.

ನೀಲಿ ಬಣ್ಣ ದ ಪ್ಯಾಂಟ್ ಹಾಗೂ ಕಪ್ಪು ಬಣ್ಣ ದ ಬಿಳಿಗೆರೆಯುಳ್ಳ ಶರ್ಟ್ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ 94808 05034ಗೆ ಸಂಪರ್ಕಿಸುವಂತೆ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

See also  ಭೀಕರ ಅಪಘಾತಕ್ಕೆ‌ ತುತ್ತಾದ ಆಂಬ್ಯುಲೆನ್ಸ್, ಸ್ಥಳದಲ್ಲೇ ಚಾಲಕ ಸಾವು, ಮತ್ತೋರ್ವ ಗಂಭೀರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget