ಕ್ರೈಂವೈರಲ್ ನ್ಯೂಸ್

ತನ್ನ ರಹಸ್ಯ ಗೊತ್ತಾಯ್ತು ಎಂದು ತಾಯಿನ್ನೇ ಮುಗಿಸಿದ ಮಗಳು! ಅಷ್ಟಕ್ಕೂ ಆ ರಹಸ್ಯವೇನು? ಇರಿದ ಮಗಳಿಗೆ ಮಾನವೀಯತೆಯೇ ಇರದಾಯಿತೆ?

188

ನ್ಯೂಸ್ ನಾಟೌಟ್: ತನ್ನ ಕಾಲೇಜಿನ ರಹಸ್ಯ ತಾಯಿಗೆ ಗೊತ್ತಾಗಿದೆ ಎಂದು ಹೆತ್ತ ತಾಯಿಯನ್ನೇ ಮಗಳು 30 ಬಾರಿ ಇರಿದು ಮುಗಿಸಿದ ಘಟನೆ ನಡೆದಿದೆ. ಆಕೆಯನ್ನು ಕಾಲೇಜಿನಿಂದ ಹೊರಹಾಕಿದ್ದರು, ಆ ವಿಚಾರ ಹೇಗೋ ತಾಯಿಗೆ ತಿಳಿದಿತ್ತು, ಈ ಕುರಿತು ತಾಯಿ ಪ್ರಶ್ನೆ ಮಾಡಿದಾಗ ಕೋಪಗೊಂಡ ಮಗಳು ತಾಯಿಯನ್ನು ಅಂತ್ಯ ಮಾಡಿದ್ದಾಳೆ.

2020ರಲ್ಲಿ ಈ ಘಟನೆ ಅಮೆರಿಕದಲ್ಲಿ ಘಟನೆ ನಡೆದಿತ್ತು, ಇದೀಗ ಸೆಪ್ಟೆಂಬರ್ 28ರಂದು ಸಿಡ್ನಿ ಪೊವೆಲ್ ಗೆ ಕೋರ್ಟ್​ ಶಿಕ್ಷೆ ಪ್ರಕಟಿಸಲಿದೆ. ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿನಿ ಪೊವೆಲ್​ ಅನ್ನು ತಪ್ಪಿತಸ್ಥೆ ಎಂದು ಕೋರ್ಟ್​ ಘೋಷಿಸಿದೆ.

2020ರ ಮಾರ್ಚ್​ 3 ರಂದು ರಕ್ತಸಿಕ್ತ ಸ್ಥಿತಿಯಲ್ಲಿ ಬ್ರೆಂಡಾ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸಾ* ವನ್ನಪ್ಪಿದ್ದರು. ಪೊವೆಲ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು, ಆಕೆ ತನ್ನ ತಾಯಿಯನ್ನು ಕೊಲೆ ಮಾಡಿದಾಗ, ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ವಕೀಲರು ವಾದಿಸಿದ್ದಾರೆ.

ಒಂದು ಬಾರಿಯಲ್ಲ 30 ಬಾರಿ ತಾಯಿಯ ಚಾ* ಕುವಿನಿಂದ ಇರಿದಿದ್ದಾರೆ, ಆಕೆಯ ಉದ್ದೇಶ ಸ್ಪಷ್ಟವಾಗಿತ್ತು ಎಂದು ನ್ಯಾಯಾಲಯ ಹೇಳಿದೆ, ಪೊವೆಲ್ ಶಿಕ್ಷೆಯನ್ನು ಸೆಪ್ಟೆಂಬರ್ 28ರಂದು ನಿಗದಿಪಡಿಸಲಾಗಿದೆ.

See also  ರೈತರಿಗೆ ಮಾತ್ರವಲ್ಲ ಬ್ರಾಹ್ಮಣರಿಗೂ ಹೆಣ್ಣು ಸಿಗ್ತಿಲ್ಲವಂತೆ ಯಾಕೆ..? ಅನಾಥಾಶ್ರಮದ ಹುಡುಗಿಯರನ್ನು ಮದುವೆಯಾದ್ರ ಅರ್ಚಕರು?
  Ad Widget   Ad Widget   Ad Widget   Ad Widget   Ad Widget   Ad Widget   Ad Widget