ಕ್ರೈಂ

13ರ ಬಾಲಕ16ನೇ ಮಹಡಿಯಿಂದ ಹಾರಿ ಆತ್ಮಹತ್ಯೆ! ತಲೆಕೂದಲು ಕತ್ತರಿಸಿದ್ದು ಸಣ್ಣದಾಯಿತೆಂದು ಮನನೊಂದ ಬಾಲಕ!

ನ್ಯೂಸ್ ನಾಟೌಟ್:   ಮಹಾರಾಷ್ಟ್ರದ ಭಾಯಂದರ್‌ನಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ಬಾಲಕನಿಗೆ 13 ವರ್ಷ ವಯಸ್ಸಾಗಿದ್ದು ಎಂಟನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದು ಬಂದಿದೆ.


ಈತ ಮಂಗಳವಾರ ತನ್ನ ಸೋದರ ಸಂಬಂಧಿಯ ಹುಡುಗನ ಜೊತೆಗೆ ಮನೆಯ ಸಮೀಪ ಇರುವ ಮೆನ್ಸ್ ಸೆಲೂನ್‌ಗೆ ಹೇರ್‌ ಕಟ್ ಮಾಡಲು ಹೋಗಿದ್ದ. ಅಲ್ಲದೇ ತನಗೆ ಬೇಕಾದಂತೆ ಹೇರ್‌ಕಟ್ ಮಾಡಲು ಸೂಚಿಸಿದ್ದ.

ಈ ವೇಳೆ ಮನೆಯವರ ಬಳಿ ಹೇಳಿ ಆತ ಅತ್ತಿದ್ದು, ಕ್ಷೌರಿಕ ನಾ ಹೇಳಿದಂತೆ ಹೇರ್‌ಕಟ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಆಗ ಅವನ ಇಬ್ಬರು ಅಕ್ಕಂದಿರು ಮತ್ತು ಅಮ್ಮ ಅವನನ್ನು ಸಂತೈಸಿ ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾದರೆ ಸೆಲೂನ್‌ನಲ್ಲಿದ್ದ ಕ್ಷೌರಿಕ ಮಾಡಿದ ಹೇರ್‌ಕಟ್‌ನಿಂದ ಅಸಮಾಧಾನಗೊಂಡ ಬಾಲಕ ಮನೆಗೆ ಬಂದು ನೋಡಿದಾಗ ಚಿಕ್ಕ ಕೂದಲನ್ನು ನೋಡಿ ತೀವ್ರ ಬೇಸರವಾಗಿದೆ.

ಈ ವೇಳೆ ಮನೆಯವರ ಬಳಿ ಹೇಳಿ ಆತ ಅತ್ತಿದ್ದು, ಕ್ಷೌರಿಕ ನಾ ಹೇಳಿದಂತೆ ಹೇರ್‌ಕಟ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ.

Related posts

ಸುಳ್ಯ: ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು

ತಡರಾತ್ರಿ ಪೊಲೀಸ್ ಠಾಣೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಠಾಣಾಧಿಕಾರಿಗಳಿಗೆ ಬೈದು ಬೆದರಿಕೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ FIR ದಾಖಲು

ಮೇಕೆ ತಲೆ ಕಡಿಯುವ ಬದಲು ಮನುಷ್ಯನ ತಲೆಯನ್ನೇ ಕತ್ತರಿಸಿದ ಕುಡುಕ..!