ಕೊಡಗುಕ್ರೈಂ

ಎರಡು ವರ್ಷದ ಮಗು ಮತ್ತು ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ !, ಕೃತ್ಯವೆಸಗಿದ ಪಾಪಿ ಪತಿಯನ್ನು ಬಂಧಿಸಿದ ಪೊಲೀಸರು

ನ್ಯೂಸ್‌ ನಾಟೌಟ್‌: ಕುಡಿದು ಬಂದ ವ್ಯಕ್ತಿಯಿಂದ 2 ವರ್ಷದ ಮಗು ಮತ್ತು ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಕೇರಿ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡ ಪತ್ನಿ ಪ್ರೇಮಾ, ಮಗುವಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪತಿ ಭರತ್‌ನನ್ನು ಎಂದು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ. ಭರತ್‌ ಕುಡಿದು ಬಂದು ಪತ್ನಿ ಜತೆ ಜಗಳ ಮಾಡಿ ಬಳಿಕ ಈ ಕೃತ್ಯ ವೆಸಗಿದ್ದಾನೆ ಎಂದು ತಿಳಿದುಬಂದಿದೆ.

Related posts

ಬುರ್ಖಾ ಧರಿಸಿದ್ದಕ್ಕೆ ಪರೀಕ್ಷೆಗೆ ಪ್ರವೇಶ ನಿರಾಕರಣೆ..! ಏನಿದು ವಿವಾದ?

ಮನೆ ಬಾಗಿಲಿಗೆ ಕಾವೇರಿ ತೀರ್ಥ ಮಾರಾಟಕ್ಕೆ ಭಾರಿ ವಿರೋಧ:ಈ ವ್ಯವಸ್ಥೆಯನ್ನು ರದ್ದುಪಡಿಸಿ ಇಲ್ಲದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಸುಳ್ಯ: ಶವಾಗಾರದಲ್ಲಿ ಮೃತ ದೇಹ ಇಡುತ್ತಿದ್ದಂತೆ ಮುಂದಕ್ಕೆ ಚಲಿಸಿತು ಕಾರು..! ಫಿಲ್ಮಿ ಸ್ಟೈಲ್ ನಲ್ಲಿ ಎರಡು ಕಾರುಗಳ ನಡುವೆ ನುಗ್ಗಿ ಡಾಕ್ಟರ್ಸ್ ಕ್ವಾಟ್ರರ್ಸ್ ಗೆ ಗುದ್ದಿದ ಕಾರಿಗೆ ಭಾರಿ ಹಾನಿ..!