ಕರಾವಳಿಕ್ರೈಂಚಿಕ್ಕಮಗಳೂರು

Hunting|ಹಂದಿ ಶಿಕಾರಿಗೆ ಹೋದವನೇ ಶಿಕಾರಿಯಾದ..! ಒಟ್ಟಿಗೆ ಹೋದವನಿಂದಲೇ ಗುಂಡು ತಗುಲಿ ಯುವಕ ಸಾವು..! ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಶಿಕಾರಿಗೆ ತೆರಳಿದ್ದ ಯುವಕನಿಗೆ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಉಲುವಾಗಿಲು ಬಳಿ ಮೇ.೧೭ ರ ರಾತ್ರಿ ನಡೆದಿದೆ. ಕೆರೆಮಕ್ಕಿ ಗ್ರಾಮದ ಸಂಜು(33) ಮೃತ ಯುವಕ ಎಂದು ಗುರುತಿಸಲಾಗಿದೆ.

ಹಂದಿ ಬೇಟೆಗೆ ತೆರಳಿದ್ದ ಯುವಕರ ಗುಂಪಿನಲ್ಲಿ ಒಬ್ಬರು ಹಾರಿಸಿದ ಗುಂಡು ಯುವಕನಿಗೆ ಬಿದ್ದಿದೆ ಎಮದು ವರದಿ ತಿಳಿಸಿದೆ. ಎದೆಯ ಭಾಗಕ್ಕೆ ಗುಂಡು ತಗುಲಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.

Click 👇

https://newsnotout.com/2024/05/doctor-issue-at-kerala-govt-hospital
https://newsnotout.com/2024/05/kodagu-rashmika-mandana-narendra-modi-atal-bridge

    

https://newsnotout.com/2024/05/anjali-nomore-issue-and-accused-arrested

Related posts

ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಗೆ ಅಕ್ಷಯ್‌ ಕೆ.ಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

ಶಾಲೆಯಲ್ಲಿ ಅಪ್ರಾಪ್ತ ಬಾಲಕನಿಂದ ಗುಂಡಿನ ದಾಳಿ! 8 ಮಕ್ಕಳ ದುರಂತ ಅಂತ್ಯ..!

ಮಲಮಗನನ್ನು ಫೋಟೋದಿಂದ ಡಿಲಿಟ್ ಮಾಡಿ..! ಮಲತಾಯಿ ಪೋಸ್ಟ್ ವೈರಲ್..!ಏನಿದು ಹೃದಯವಿದ್ರಾವಕ ಫೋಸ್ಟ್..!