ಕರಾವಳಿ

ಗುಡ್ಡದಲ್ಲಿ ತಲೆಬುರುಡೆ, ಎಲುಬು ಪತ್ತೆ, ಸ್ಥಳೀಯರಲ್ಲಿ ಆತಂಕ

ನ್ಯೂಸ್ ನಾಟೌಟ್ : ಗುಡ್ಡವೊಂದರಲ್ಲಿ ಮಾನವನ ತಲೆ ಬುರುಡೆ, ಎಲುಬು ಹಾಗೂ ಬಟ್ಟೆ ಪತ್ತೆಯಾಗಿರುವ ಘಟನೆ ವಿಟ್ಲದ ನೆಕ್ಕಲೆಕಾಡು ಎಂಬಲ್ಲಿ ನಡೆದಿದೆ.

ನಿನ್ನೆ ಅ.೮ರಂದು ಸಂಜೆ ಗುಡ್ಡಕ್ಕೆ ಸೊಪ್ಪು ತರಲೆಂದು ತೆರಳಿದವರಿಗೆ ತಲೆಬುರುಡೆರ, ಎಲುಬು ಹಾಗೂ ಬಟ್ಟೆ ಕಂಡು ಬಂದಿದೆ. ತಕ್ಷಣ ಅವರು ಈ ವಿಚಾರವನ್ನು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆ ಅಥವಾ ಇಲ್ಲಿ ಯಾರಾದರೂ ಕೊಲೆ ಮಾಡಿ ತಂದು ಎಸೆದಿದ್ದಾರೋ ಅನ್ನುವ ಬಗ್ಗೆ ಪೊಲೀಸ್ ತನಿಖೆ ಸಾಗಿದೆ.

Related posts

ನಾಪತ್ತೆಯಾಗಿದ್ದ ವ್ಯಕ್ತಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ,16 ದಿನಗಳ ಹಿಂದೆ ಕಾಣೆಯಾಗಿದ್ದರು

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಕಾವಿ ತೆಗೆದು ಟೀ ಶರ್ಟ್ ಧರಿಸಿ ಒಡಿಶಾ ರೈಲಿನಲ್ಲಿದ್ದ ಹಾಲಶ್ರೀ ಪೊಲೀಸ್ ಬಲೆಗೆ! ಇಲ್ಲಿದೆ ಪೊಲೀಸರ ರೋಚಕ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ

ಕರಾವಳಿಯ ಮೂವರು ನಾಯಕರು ಬೆಳ್ಳಾರೆಯಲ್ಲಿ ಲಾಕ್‌..!