ಕರಾವಳಿರಾಜ್ಯಸುಳ್ಯ

ಕಾಸರಗೋಡಿನಿಂದ ಸುಳ್ಯಕ್ಕೆ ಕಾರಿನಲ್ಲಿ ಬಂದಿದ್ದ ಯುವಕ ನಾಪತ್ತೆ..!, ಹುಬ್ಬಳ್ಳಿ ಮೂಲದ ಈ ಯುವಕನ ಬಗ್ಗೆ ಸುಳಿವು ಸಿಕ್ಕಿದರೆ ಸಂಪರ್ಕಿಸಿ

106

ನ್ಯೂಸ್‌ ನಾಟೌಟ್‌: ಯಾವುದೋ ಕಾರಣಕ್ಕೆ ಮನೆಯಲ್ಲಿ ಜಗಳ ಮಾಡಿದ ಹುಬ್ಬಳ್ಳಿ ಮೂಲದ ಯುವಕನೋರ್ವ ಮನೆ ಬಿಟ್ಟು ಬಂದ ಘಟನೆ ವರದಿಯಾಗಿದೆ.

ಯುವಕ ಶುಕ್ರವಾರ (ಅ.11) ರಾತ್ರಿ ಕಾರು ಚಲಾಯಿಸಿಕೊಂಡು ಕಾಸರಗೋಡಿನಿಂದ ಸುಳ್ಯಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆಯವರು ಅವರ ಸಂಪರ್ಕಕ್ಕೆ ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎನ್ನಲಾಗಿದೆ.

ಯಾರಿಗಾದರೂ ಯುವಕನ ಸುಳಿವು ಸಿಕ್ಕಿದಲ್ಲಿ 9632838826 ಈ ಮೊಬೈಲ್‌ ಸಂಖ್ಯೆಯನ್ನು ಸಂಪರ್ಕಿಸುವಂತೆ ಯುವಕನ ಮನೆಯವರು ನ್ಯೂಸ್‌ ನಾಟೌಟ್‌ಗೆ ತಿಳಿಸಿದ್ದಾರೆ.

See also  ಬೆಂಗಳೂರಲ್ಲಿ​ ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್.​ಐ.ಆರ್ ದಾಖಲು..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget   Ad Widget   Ad Widget   Ad Widget