ಬೆಂಗಳೂರುರಾಜ್ಯವೈರಲ್ ನ್ಯೂಸ್

HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ ಮತ್ತೆ ದಿನಾಂಕ ವಿಸ್ತರಣೆ..! ಇದೀಗ 5ನೇ ಬಾರಿಗೆ ಗಡುವು ನೀಡಿದ ಸಾರಿಗೆ ಇಲಾಖೆ

ನ್ಯೂಸ್‌ ನಾಟೌಟ್‌: 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡುವಂತೆ ಸಾರಿಗೆ ಇಲಾಖೆ ಕಡ್ಡಾಯಗೊಳಿಸಿತ್ತು. ಈ ಅಳವಡಿಕೆಯ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಿದೆ.

2023ರ ಆಗಸ್ಟ್‌ನಲ್ಲಿ ಈ ಅಧಿಸೂಚನೆ ಹೊರಡಿಸಿತ್ತು. ಇಲ್ಲಿವರೆಗೂ ನಾಲ್ಕು ಬಾರಿ ಗಡುವು ನೀಡಿತ್ತು. ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡದ ವಾಹನ ಸವಾರರಿಗೆ ಸಪ್ಟೆಂಬರ್‌ 16ರಿಂದ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿತ್ತು. ಆದರೆ ಈ ವಿಚಾರಣೆ ಸದ್ಯ ಹೈಕೋರ್ಟ್‌ನಲ್ಲಿ ಇದ್ದುದರಿಂದ ಸೆಪ್ಟೆಂಬರ್ 18ರ ವರೆಗೂ ಮುಂದೂಡಿಕೆ ಮಾಡಲಾಗಿತ್ತು. ಇದೀಗ ನವೆಂನಬರ್‌ 20ರ ವರೆಗೂ ಅಂದರೆ ಮುಂದಿನ 2 ತಿಂಗಳವರೆಗೂ ನಂಬರ್ ಪ್ಲೇಟ್‌ ಅಳವಡಿಕೆಗೆ ವಿಸ್ತರಣೆ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

Click

https://newsnotout.com/2024/09/vishnuvardhan-actor-birthday-kananda-news-bengaluru/
https://newsnotout.com/2024/09/ganesha-chaturti-kannada-news-nagamangala-3-students/
https://newsnotout.com/2024/09/jammu-and-kashmir-kannada-news-viral-news-vidghana-sabha-election/
https://newsnotout.com/2024/09/students-teachers-in-morarji-desai-school-girls-issue-police/

Related posts

ಪ್ರೇಮ ವೈಫಲ್ಯದಿಂದ ನೊಂದು ಲಾಡ್ಜ್ ​ಗೆ​​ ಹೋಗಿ ವಿಷ ಸೇವಿಸಿದ ಯುವಕ..! ಮತ್ತೊಂದು ಬೀಗ ಬಳಸಿ ಲಾಕ್ ಓಪನ್ ಮಾಡಿದಾಗ ಆತ ಶವವಾಗಿ ಪತ್ತೆ..!

ಹೊಸ ಉದ್ಯಮಕ್ಕೆ ಕೈ ಹಾಕಿದ ಬಿಗ್ ಬಾಸ್ ಸ್ಪರ್ಧಿ, ತನಿಷಾ ಆರಂಭಿಸಿದ ಬಿಸಿನೆಸ್ ಏನು..?

ಬಸ್‌ ದರದ ಬಳಿಕ ಮೆಟ್ರೋ ದರದಲ್ಲೂ ಏರಿಕೆ..! ನಾಳೆಯೇ(ಜ.18) ಅಧಿಕೃತ ಘೋಷಣೆ