ಕ್ರೈಂ

ಗೋಳಿತೊಟ್ಟು: ಮನೆಯ ಗೋಡೆಗೆ ಜರಿದು ಬಿದ್ದ ಬರೆ, ಪವಾಡ ಸದೃಶ್ಯವಾಗಿ ಮನೆ ಮಂದಿ ಪಾರು

ನ್ಯೂಸ್ ನಾಟೌಟ್ : ಕೆಲವು ಸಲ ಬೆಟ್ಟದಂತೆ ಬಂದ ಕಷ್ಟಗಳು ಮಂಜಿನಂತೆ ಕರಗಿ ಹೋಗುವುದಿದೆ. ಹಾಗೆಯೇ ಇಲ್ಲೊಂದು ಅನಾಹುತಕಾರಿ ಘಟನೆ ದೊಡ್ಡದರಲ್ಲಿ ಬಂದು ಸಣ್ಣದಾಗಿ ಕರಗಿ ಹೋಗಿದೆ.

ಕೊಕ್ಕಡ ಸಮೀಪದ ಗೋಳಿತೊಟ್ಟು ಎಂಬಲ್ಲಿ ಶೇಷಪ್ಪ ಹಾಗೂ ಕುಟುಂಬ ವಾಸಿಸುತ್ತಿದ್ದ ಮನೆಯ ಮೇಲೆ ಭಾರಿ ಮಳೆಗೆ ಜೂ.26 ರಂದು ಬರೆ ಕುಸಿದು ಬಿದ್ದಿದೆ. ಕುಸಿತದ ಪರಿಣಾಮ ಗೋಡೆ ಬಿರುಕು ಬಿಟ್ಟಿದೆ. ಹೆಚ್ಚಿನ ಅನಾಹುತವೊಂದು ತಪ್ಪಿದಂತಾಗಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಪ್ರತ್ಯೇಕ ಘಟನೆಯಲ್ಲಿ ಮಳೆಯ ಅಬ್ಬರಕ್ಕೆ ಆರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Related posts

ಫೇಲ್ ಆದದ್ದಕ್ಕೆ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ..! ಹೆದರಿ ತಂದೆಯ ನಂಬರ್ ಬ್ಲಾಕ್ ಮಾಡಿದ್ದ ಮಗ..!

ಪುತ್ತೂರು: ಬಜರಂಗ ದಳದ ಪ್ರಮುಖ್ ನೇಣಿಗೆ ಶರಣು, ಆತ್ಮಹತ್ಯೆ ಹಿಂದಿನ ಕಾರಣ ನಿಗೂಢ..!

ಶರ್ಟ್‌ ಒಳಗೆ ಕಂತೆ ಕಂತೆ ನೋಟು..! ಆ ವ್ಯಕ್ತಿ ಸಿಕ್ಕಿ ಬಿದ್ದದ್ದೇಗೆ..?