Uncategorized

ಸರ್ಕಾರಿ ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆ..! ವಾರ್ಡನ್ ಅಮಾನತ್ತು..!

ನ್ಯೂಸ್‌ ನಾಟೌಟ್‌: ಹಾಸ್ಟೆಲೊಂದರಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿರುವ ಪ್ರಕರಣದ ಹಿನ್ನೆಲೆ ಹಾಸ್ಟೆಲ್ ವಾರ್ಡನ್ ಚಂದ್ರಶೇಖರ್ ಎಂಬವರನ್ನು ಅಮಾನತ್ತುಗೊಳಿಸಲಾಗಿದೆ.

ಹಾಸ್ಟೆಲೊಂದರಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿರುವ ಪ್ರಕರಣವೊಂದು ಇತ್ತೀಚಿಗೆ ಕೇಳಿ ಬಂದಿತ್ತು. ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಮಾನತ್ತು ಮಾಡುವಂತೆ ಶಿಫಾರಸ್ಸು ಮಾಡಿ ವರದಿ ನೀಡಿದ್ದರು.

ವರದಿ ಆಧರಿಸಿ ಹಾಸನದ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಾರ್ಡನ್ ಚಂದ್ರಶೇಖರ್ ಎಂಬವರನ್ನು ಅಮಾನತ್ತು ಮಾಡುವಂತೆ ಜಿ.ಪಂಚಾಯತ್ ಸಿಇಓ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.

Click

https://newsnotout.com/2024/09/reels-on-gruhalakshmi-hebbalkar-kannada-news-award-win-kannada-news/
https://newsnotout.com/2024/09/kannada-news-darshan-thugudeepa-bengaluru-health/
https://newsnotout.com/2024/09/social-media-handling-in-cm-office-of-karnataka-siddaramayya/
https://newsnotout.com/2024/09/mamgaluru-tarun-and-sonal-marriage-re-celebration-at-mangaluru/

Related posts

ಹೆಂಡತಿ ಸತ್ತ ಬಳಿಕ 25ರ ಯುವತಿಯನ್ನು ವರಿಸಿದ 70ರ ವೃದ್ದ..! ಇಲ್ಲಿದೆ ವೈರಲ್ ವಿಡಿಯೊ

ಮಂಗಳೂರು:9ನೇ ತರಗತಿ ವಿದ್ಯಾರ್ಥಿಯಿಂದ ಕಾರು ಚಾಲನೆ, ಬಸ್ಸಿಗೆ ಕಾಯುತ್ತಿದ್ದ ಮಹಿಳೆಗೆ ಢಿಕ್ಕಿ ಹೊಡೆದು ಗಂಭೀರ ಗಾಯ

ಮಹಿಳೆಯರಿಗೆ ಶುಭ ಸುದ್ದಿ..!ಕೇಂದ್ರ ಸರಕಾರದಿಂದ ತಿಂಗಳಿಗೆ 35 ಸಾವಿರ ರೂ.; ಇದರ ಪ್ರಯೋಜನವನ್ನು ಯಾರೆಲ್ಲ ಪಡೆದುಕೊಳ್ಳಬಹುದು?ಈ ವರದಿ ನೋಡಿ..