ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಹಿಂದೂ ಸಂತರು ಗೋ ಮಾಂಸ ತಿನ್ನುತ್ತಾರೆ ಎಂದ ಮುಸ್ಲಿಂ ಮುಖಂಡ..! ಭಾರತದಿಂದ ಪಾಕಿಸ್ಥಾನಗೆ ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ ಝಾಕಿರ್‌ ನಾಯ್ಕ..!

ನ್ಯೂಸ್ ನಾಟೌಟ್: ಪಾಕಿಸ್ಥಾನಕ್ಕೆ ಭೇಟಿ ನೀಡಿರುವ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ ಹಿಂದೂ ಸಂತರು ಗೋಮಾಂಸ ತಿನ್ನುತ್ತಾರೆ ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಹಿಂದೂಗಳು ಗೋ ಮಾಂಸ ತಿನ್ನುತ್ತಾರೆ. ಸಂತರೂ ಮಾಂಸ ಹಾಗೂ ಮಟನ್‌ ತಿನ್ನುತ್ತಾರೆ. ಗೋಮಾಂಸ ನಿಷೇಧ ಎನ್ನುವುದು ಕೇವಲ ರಾಜಕೀಯವಾಗಿದೆ ಎಂದು ಪಾಕಿಸ್ತಾನದಲ್ಲಿ ಹೇಳಿಕೆ ನೀಡಿದ್ದಾರೆ.

ಮಹಿಳೆಯರಿಗೆ ಕಿರುಕುಳ ನೀಡಿದರೆ 3 ವರ್ಷ ಶಿಕ್ಷೆ ನೀಡಲಾಗುತ್ತದೆ. ಆದರೆ ಗೋಮಾಂಸ ಸೇವಿಸಿದರೆ 5 ವರ್ಷ ಶಿಕ್ಷ ವಿಧಿಸಲಾಗುತ್ತದೆ. ಇದು ಯಾವ ರೀತಿಯ ನ್ಯಾಯ ಎಂದು ಝಾಕಿರ್‌ ಪ್ರಶ್ನಿಸಿದ್ದಾರೆ ಎಂದು ವರದಿ ತಿಳಿಸಿದೆ.

Click

https://newsnotout.com/2024/10/doubter-and-mother-kannada-news-viral-news-mother-nomore/

Related posts

ಕಾಣೆಯಾಗಿದ್ದ ಯುವತಿ ದಿಢೀರ್ ಪ್ರತ್ಯಕ್ಷ, ಪ್ರಕರಣ ಸುಖಾಂತ್ಯ

ತುಂಡು ಲುಂಗಿಯಲ್ಲಿ ಕರ್ತವ್ಯಕ್ಕೆ ಹಾಜರಾದ ಎಸ್.ಐ..! ಮಹಿಳೆಯೊಂದಿಗೆ ಅಸಭ್ಯ ವರ್ತನೆ ಆರೋಪ..! ಇಲ್ಲಿದೆ ವಿಡಿಯೋ

4ರ ಬಾಲಕ ಮೇಲೆ ಹರಿದ ಕಾರು..! ಮನೆ ಮುಂದೆಯ ರಸ್ತೆಯಲ್ಲಿ ಆಡುತ್ತಿದ್ದ ಮಗುವಿನ ದೇಹ ಛಿದ್ರ-ಛಿದ್ರ..!