ಕರಾವಳಿ

ಹಿಂದೂ ಯುವತಿ-ಮುಸ್ಲಿಂ ಯುವಕನಿದ್ದ ಕಾರಿನ ಮೇಲೆ ಹಿಂದೂ ಕಾರ್ಯಕರ್ತರ ದಾಳಿ

ನಿಟ್ಟೆ: ಇಲ್ಲಿನ ನಲ್ಲೂರು ಎಂಬಲ್ಲಿ ಅನ್ಯಕೋಮಿನ ಜೋಡಿಯೊಂದು ಪತ್ತೆಯಾಗಿವೆ.

ಹಿಂದೂ ಯುವತಿಮುಸ್ಲಿಂ ಯುವಕ ನ ಜತೆಗೆ ಇದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಜೋಡಿಯನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಹಿಂದೂ ಕಾರ್ಯಕರ್ತರು ಫೋಟೋವೊಂದನ್ನು ಪ್ರಕಟಿಸಿದ್ದು ಫೋಟೋ ಇದೀಗ ವೈರಲ್ ಆಗಿದೆ.

Related posts

ಪ್ರವೀಣ್ ಹತ್ಯೆ ಬೆಳ್ಳಾರೆ ಪೊಲೀಸ್ ಪೇದೆಗೆ ಗೊತ್ತಿತ್ತಾ?, ಜಾಲತಾಣದಲ್ಲಿ ಪೋಸ್ಟ್‌ ವೈರಲ್

ಸುಳ್ಯ: ಪಂಜದ ಯುವಕ ಸಮುದ್ರ ಪಾಲಾದದ್ದೇಗೆ..?ಬೆಂಗಳೂರಿನಲ್ಲಿದ್ದ ಯುವಕನ ದುರಂತ ಅಂತ್ಯ!

ಬೆಳ್ತಂಗಡಿ: ಹಿಟಾಚಿ ಯಂತ್ರ ತೆಗೆದ ಗುಂಡಿಯಲ್ಲಿ ಉರುಳಾಡಿ ಗೋಳಾಡಿದ ಮಹಿಳೆ ಮತ್ತು ಪುರುಷ..! ವಿಡಿಯೋ ವೈರಲ್