Uncategorized

ಹಿಜಾಬ್ ಹೈಕೋರ್ಟ್ ಆದೇಶ ಹಿನ್ನೆಲೆ: ಪರೀಕ್ಷೆ ತೊರೆದ 8 ವಿದ್ಯಾರ್ಥಿನಿಯರು

ಯಾದಗಿರಿ: ಹಿಜಾಬ್ ವಿಚಾರದಲ್ಲಿ ಹೈ ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ಪರೀಕ್ಷೆ ಬೇಡ ಎಂದು ಎಂಟು ವಿದ್ಯಾರ್ಥಿ ನಿಯರು ಹೊರ ನಡೆದ ಘಟನೆ ನಡೆದಿದೆ.

ಸುರಪುರದಲ್ಲಿ ತಾಲೂಕಿನ ಕೆಂಬಾವಿಯಲ್ಲಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರಿಗೆ ಇಂಗ್ಲಿಷ್ ಪರೀಕ್ಷೆ ನಿಗದಿಯಾಗಿತ್ತು. ಆದರೆ ಹೈ ಕೋರ್ಟ್‌ ಆದೇಶವನ್ನು ಕಾದು ಕುಳಿತಿದ್ದ ವಿದ್ಯಾರ್ಥಿನಿಯರು ಆದೇಶ ಪಾಲನೆಯ ವಿಚಾರ ತಿಳಿದು ಬರುತ್ತಿದ್ದಂತೆ

ಇಂಗ್ಲಿಷ್ ವಿಷಯದ ಪರೀಕ್ಷೆಯನ್ನು ತೊರೆದು ಮನೆಗೆ ತೆರಳಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯರು ಹಿಜಾಬ್ ಬಿಟ್ಟು ಕ್ಲಾಸ್ ಗೆ ಬರಲ್ಲ ಎಂದು ಹೇಳಿದ್ದಾರೆ.

Related posts

ಅಡ್ಯಡ್ಕ : ಆನೆ ದಾಳಿ

ಕಹಿ ಮರೆತು 2023ಕ್ಕೆ ಸ್ವಾಗತ ಕೊರೋಣ, ತಪ್ಪದೆ 2022ರ ಹೆಜ್ಜೆ ಗುರುತನ್ನೊಮ್ಮೆ ಮೆಲುಕು ಹಾಕೋಣ

ಶಾಲೆಯಿಂದ ಮನೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವಿವಾಹಿತ ಶಿಕ್ಷಕಿ,ದೇವಾಲಯದ ಬೆಟ್ಟದ ಬುಡದಲ್ಲೇ ಪತ್ತೆಯಾಯ್ತು ನಿಲ್ಲಿಸಿದ ಸ್ಕೂಟಿ, ಹೂತಿಟ್ಟ ಶವ..!ಏನಿದು ಘಟನೆ?