ಕರಾವಳಿಕೊಡಗುಸುಳ್ಯ

ಕಡಬ:ಮರಿಯಾನೆ ಸೇರಿದಂತೆ ಕಾಡಾನೆಗಳ ಹಿಂಡು ಪತ್ತೆ,ಆತಂಕದಲ್ಲಿ ಸ್ಥಳೀಯರು

94
Spread the love

ನ್ಯೂಸ್ ನಾಟೌಟ್ : ಕಡಬದಲ್ಲಿ ಕಾಡಾನೆಗಳ ಹಾವಳಿ ಜೋರಾಗಿದೆ.ಕಳೆದ ಅನೇಕ ಸಮಯಗಳಿಂದ ಈ ಭಾಗದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗುತ್ತಿದ್ದು,ಅಲ್ಲಿನ ಗ್ರಾಮಸ್ಥರಿಗೆ ಆತಂಕ ಮನೆ ಮಾಡಿದೆ.

ಇಲ್ಲಿ ರಬ್ಬರ್ ತೋಟವೊಂದರಲ್ಲಿ ಎರಡು ದೊಡ್ಡ ಆನೆ ಮತ್ತು ಒಂದು ಮರಿಯಾನೆ ಇರುವ ಕಾಡಾನೆಗಳ ಹಿಂಡು ಪತ್ತೆಯಾಗಿದ್ದು,ಅಲ್ಲಿನ ಜನರಿಗೆ ತಲೆ ನೋವಾಗಿ ಪರಿಣಮಿಸಿದೆ.ಎಲ್ಲಿ ಮರಿಯಾನೆ ಇರುತ್ತೋ ಅಲ್ಲಿ ತಾಯಾನೆಗಳು ಆಕ್ರಮಣಕಾರಿ ವರ್ತನೆಯನ್ನು ತೋರಿಸುವುದಿದೆ.ವೈರಲ್ ಆದ ವಿಡಿಯೋದಲ್ಲಿ ನಾಯಿಗಳೆರಡು ಕಾಡಾನೆಗಳನ್ನು ಓಡಿಸುವ ಯತ್ನ ಮಾಡುತ್ತವೆ.ಹಾಗಾದರೆ ಕಾಡಾನೆಗಳು ಯಾರದ್ದೋ ಮನೆಯ ಬಳಿಯಲ್ಲಿ ಓಡಾಡುತ್ತಿದ್ದು,ಸ್ಥಳೀಯರು ಆದಷ್ಟು ಎಚ್ಚರಿಕೆಯಿಂದ ಇರುವುದು ಒಳಿತು.

See also  ಕಡಬ: ಟ್ಯೂಷನ್ ‌ಗೆ ತೆರಳಿದ ಹತ್ತನೇ ತರಗತಿ ಬಾಲಕನ ಶವ ಕುಮಾರಧಾರ ನದಿಯಲ್ಲಿ ಪತ್ತೆ
  Ad Widget   Ad Widget   Ad Widget   Ad Widget   Ad Widget   Ad Widget