ಕರಾವಳಿಸುಳ್ಯ

ಕೊಕ್ಕಡ:ಇಳೆಯನ್ನು ಸ್ಪರ್ಶಿಸಿದ ಮಳೆರಾಯ..! ಭಾರಿ ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಕುಸಿತ!

ನ್ಯೂಸ್ ನಾಟೌಟ್: ಕೊಕ್ಕಡದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ರುಕ್ಮಯ್ಯ ಮಡಿವಾಳ ಎಂಬವರ ಮನೆ ಮೇಲ್ಚಾವಣಿ ಕುಸಿದು ಬಿದ್ದಿದ್ದು ಭಾರಿ ನಷ್ಟ ಸಂಭವಿಸಿದೆ.ಕಳೆದೆಳೆರಡು ದಿನಗಳ ಹಿಂದೆ ಈ ಭಾಗದಲ್ಲಿ ಗುಡುಗು ಸಹಿತ ಗಾಳಿ ಮಳೆ ಬಂದಿತ್ತು.ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದ್ದು,ಗಾಳಿಯಿಂದಾಗಿ ಈ ದುರಂತ ಸಂಭವಿಸಿದೆ.ಮಾತ್ರವಲ್ಲ ಕೆಲವರ ತೋಟಕ್ಕೂ ಹಾನಿ ಸಂಭವಿಸಿದೆ.

ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿರೋದರ ಬಗ್ಗೆಯೂ ವರದಿಯಾಗುತ್ತಿದ್ದು ನಿನ್ನೆ ಸುಳ್ಯದಲ್ಲಿಯೂ ತುಂತುರು ಮಳೆಯಾಗಿತ್ತು.

Related posts

ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಓರಿಯೆಂಟೇಷನ್ ಕಾರ್ಯಕ್ರಮ

ಪ್ರವೀಣ್‌ ನೆಟ್ಟಾರು ಹತ್ಯೆಯ ಮೋಸ್ಟ್‌ ವಾಂಟೆಡ್‌ ಆರೋಪಿ ಕೊನೆಗೂ ಸೆರೆ