ಕರಾವಳಿಪುತ್ತೂರು

ಪುತ್ತೂರಲ್ಲಿ ಧಾರಾಕಾರ ಮಳೆ,ಸುಳ್ಯದಲ್ಲಿಯೂ ತುಂತುರು ಮಳೆ

275

ನ್ಯೂಸ್ ನಾಟೌಟ್ ಪುತ್ತೂರು: ಒಂದೆಡೆ ವಿಪರೀತ ಬಿಸಿಲ ಶಾಖ ಮತ್ತೊಂದೆಡೆ ನೀರಿನ ಅಭಾವದಿಂದ ತತ್ತರಿಸಿರುವ ಪುತ್ತೂರಿನ ಜನತೆಗೆ ವರುಣ ಕೃಪೆ ತೋರಿದ್ದಾನೆ.

ಪುತ್ತೂರಲ್ಲಿ ಇಂದು ಮಧ್ಯಾಹ್ನ ಹದಿನೈದು ನಿಮಿಷ ಧಾರಾಕಾರ ಮಳೆ ಸುರಿದಿದೆ. ಕಳೆದ ಸೋಮವಾರ ಮಳೆಗಾಗಿ ಸಾರ್ವಜನಿಕರು ಪುತ್ತೂರಿನ ಒಡೆಯ ಮಹಾಲಿಂಗೇಶ್ವರ ದೇವರಿಗೆ 1500 ಸೀಯಾಳಭಿಷೇಕ ಮಾಡಲಾಗಿತ್ತು. ಅದರ ಫಲವೆಂಬತೆ ಇಂದು ಈಗ ಮಳೆಯಾಗಿದೆ ಎಂದು ಜನರು ಸ್ಮರಿಸಿಕೊಳ್ಳುತ್ತಾರೆ.ಮತ್ತೊಂದೆಡೆ ಸುಳ್ಯದಲ್ಲಿಯೂ ತುಂತುರು ಮಳೆಯಾಗಿದೆ.ಬಾರಿ ಮಳೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

See also  ಸೌಜನ್ಯ ಹತ್ಯೆ ಪ್ರಕರಣದ ಆರೋಪಿಗಳಿಗೆ ದೈವದ ಮೆಟ್ಟಿಲಲ್ಲಿ ಸಿಗುವುದೇ ತೀರ್ಪು..? ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ಆಣೆ ಪ್ರಮಾಣದ ಬೆನ್ನಲ್ಲೇ ಕಾನತ್ತೂರಿನ ದೈವ ಸನ್ನಿಧಿಯತ್ತ ಹೊರಟ ಸೌಜನ್ಯ ಕುಟುಂಬ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget