ಜೀವನಶೈಲಿವೈರಲ್ ನ್ಯೂಸ್

ನೀವು ಹಾವು ಆಕಳಿಸುವುದನ್ನು ಎಂದಾದರೂ ಕಂಡಿದ್ದೀರಾ?ಇಲ್ಲಿದೆ ವಿಡಿಯೋ…

233

ನ್ಯೂಸ್ ನಾಟೌಟ್ :ಮನುಷ್ಯ , ಪ್ರಾಣಿಗಳು ನಿದ್ದೆ ಬಂದಾಗ ಆಕಳಿಸುವುದನ್ನು ನೀವು ಕಂಡಿರುತ್ತೀರಿ.ಆದರೆ ಹಾವುಗಳು ಕೂಡ ನಿದ್ದೆ ಬಂದಾಗ ಆಕಳಿಸುತ್ತವೆ ಅನ್ನೋದು ನಿಮಗೆ ಗೊತ್ತಾ?ಒಂದು ವೇಳೆ ಗೊತ್ತಿದ್ದರೂ ಅವುಗಳು ಯಾವ ರೀತಿ ಆಕಳಿಸಬಲ್ಲುದು ಅನ್ನೋದನ್ನು ನೋಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ.ಏಕೆಂದರೆ ಹಾವುಗಳನ್ನು ಕಂಡರೆ ಭಯವಾಗುತ್ತೆ. ಇನ್ನು ಅವುಗಳ ಚಲನ ವಲನವನ್ನ ವೀಕ್ಷಿಸೋದೇ ಅಬ್ಬಾ ಸಾಧ್ಯವಿಲ್ಲ.

ಆದರೆ ಇಲ್ಲೊಬ್ಬರು ಹಾವು ಆಕಳಿಸುವುದನ್ನು ವಿಡಿಯೋ ಮಾಡುತ್ತಾ ಹಾವು ಆಕಳಿಸುವುದನ್ನು ಎಂದಾದರೂ ಕಂಡಿದ್ದೀರಾ ಎಂದು ಅಪ್ ಲೋಡ್ ಮಾಡಿದ್ದಾರೆ.ಇಂತಹ ಅಪರೂಪದ ವಿಡಿಯೋ ಕಂಡು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.ಮಾತ್ರವಲ್ಲ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಟೆರಿಫೈಯಿಂಗ್‌ ನೇಚರ್‌ ಎಂಬ ಟ್ವೀಟರ್‌ ಹ್ಯಾಂಡಲ್‌ ನಲ್ಲಿ ಹಾವೊಂದು ಆಕಳಿಸುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಶೇರ್‌ ಮಾಡಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

See also  ವೇಷ ಕಳಚುತ್ತಿರುವಾಗಲೇ ಉಸಿರು ನಿಲ್ಲಿಸಿದ ಪುತ್ತೂರಿನ ಯಕ್ಷಗಾನ ಕಲಾವಿದ..! ಸವ್ಯಸಾಚಿ ಕಲಾವಿದನ ಬದುಕು ನಿಲ್ಲಿಸಿದ ಹೃದಯಾಘಾತ
  Ad Widget   Ad Widget   Ad Widget   Ad Widget   Ad Widget   Ad Widget   Ad Widget