ಕ್ರೈಂ

ಭೀಕರ ಅಪಘಾತಕ್ಕೆ‌ ತುತ್ತಾದ ಆಂಬ್ಯುಲೆನ್ಸ್, ಸ್ಥಳದಲ್ಲೇ ಚಾಲಕ ಸಾವು, ಮತ್ತೋರ್ವ ಗಂಭೀರ

238

ನ್ಯೂಸ್ ನಾಟೌಟ್: ಆಂಬ್ಯುಲೆನ್ಸ್ ವೊಂದು ಭೀಕರ ‌ರಸ್ತೆ ಅಪಘಾತಕ್ಕೆ ಇಂದು ಬೆಳಗ್ಗೆ (ಜು.2) ತುತ್ತಾಗಿದೆ. ಬೆಂಗಳೂರು- ಹಾಸನ ಹೈವೇ ಯಲ್ಲಿ ಈ ಅವಘಡ‌ ಸಂಭವಿಸಿದೆ.

ಆಂಬ್ಯುಲೆನ್ಸ್ ನಲ್ಲಿದ್ದ ವೆಂಕಟೇಶ್ ಹಾಗೂ ಶ್ರೀ ಕಾಂತ್‌ ಎಂಬುವವರಲ್ಲಿ ಚಾಲಕ ಶ್ರೀಕಾಂತ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸದ್ಯ ಕುಣಿಗಲ್‌ನಲ್ಲಿ‌ ಮೃತದೇಹವನ್ನು ಇರಿಸಲಾಗಿದೆ. ಗಾಯಾಳುವಿಗೆ‌ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ‌ಬಂದಿದೆ.

See also  ಕಳವಾಗಿದ್ದ ಅಪ್ಪನ ಫೋನ್‌ನ್ನು ಗೂಗಲ್ ಮ್ಯಾಪ್‌ ಮೂಲಕ ಪತ್ತೆ ಮಾಡಿದ ಮಗ..!ತಮಿಳುನಾಡಿನ ಟೆಕ್ಕಿಯ ಸಾಹಸಕ್ಕೆ ಭಾರಿ ಶ್ಲಾಘನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget