ಪುತ್ತೂರು

ಹಾಸನ ರೈಲ್ವೆ ನಿಲ್ದಾಣದಲ್ಲಿ ಅನಾಥ ವೃದ್ಧನ ಶವ ಪತ್ತೆ: ಸುಳ್ಯದ ವ್ಯಕ್ತಿಯೆಂಬ ಶಂಕೆ

1.2k

ಹಾಸನ : ಹಾಸನ ರೈಲ್ವೆ ನಿಲ್ದಾಣದಲ್ಲಿ ಅನಾಥ ವೃದ್ಧರೊಬ್ಬರ  ಶವ ಪತ್ತೆಯಾಗಿದ್ದು ಮೃತ ವ್ಯಕ್ತಿ ಸುಳ್ಯದವರೆಂದು  ಶಂಕಿಸಲಾಗಿದೆ. ವ್ಯಕ್ತಿಗೆ ಸುಮಾರು  65 ವರ್ಷ ಪ್ರಾಯವಾಗಿರಬಹುದು  ಎಂದು  ಅಂದಾಜಿಸಲಾಗಿದೆ. ಈ ಚಿತ್ರದಲ್ಲಿರುವ ಚಹರೆ ನೋಡಿಕೊಂಡು ಯಾರಾದರೂ ಸಂಬಂಧಿಕರಲ್ಲಿದಲ್ಲಿ  ಸುಳ್ಯ ಠಾಣೆಯನ್ನು  ಸಂಪರ್ಕಿಸಬಹುದೆಂದು ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

See also  ಪುತ್ತೂರು ಬಿಲ್ಲವ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಶಾಲಾ ಮಕ್ಕಳಿಗೆ ಪುಸ್ತಕ, ಯುನಿಫಾರ್ಮ್ ವಿತರಣೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget