Uncategorized

ಹಾನಗಲ್‌ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಟಿಎಂ ಶಹೀದ್ ಬಿರುಸಿನ ಪ್ರಚಾರ

ಬೆಂಗಳೂರು: ಹಾನಗಲ್ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ವಿ ಮಾನೆ ಯವರ ಪರವಾಗಿ ಕೆಪಿಸಿಸಿಯ ವೀಕ್ಷಕರಾದ ಟಿ ಎಂ ಶಹೀದ್ ತೆಕ್ಕಿಲ್ ರವರು ಹಾನಗಲ್ ಸಾಂವಸಗಿ ಮತ್ತು ಕಾಡಶೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಸಾಂವಸಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಝೀರ್ ಅಹ್ಮದ್ ಅಕ್ಬರ್ ಖಾನ್ ಮುಲ್ಲಾ, ಕೆಪಿಸಿಸಿ ಕೊರ್ಡಿನೇಟರ್ ಮಂಜುನಾಥ್ ತುಪ್ಪಾರ್ ಉಪಸ್ಥಿತರಿದ್ದರು.

Related posts

ಪೊಲೀಸ್ ಮೆಸ್ ಊಟ ಚೆನ್ನಾಗಿಲ್ಲ ಕಣ್ಣೀರಿಟ್ಟ ಕಾನ್‍ಸ್ಟೇಬಲ್‍

ಕೇರಳ:ಹೆಚ್ಚು ಓದಿಲ್ಲ,ಯಾವುದೇ ಕೋರ್ಸಿಗೂ ಹೋಗಿಲ್ಲ, ಆದರೂ ಏನು ಟ್ಯಾಲೆಂಟ್‌ ನೋಡಿ.. ! ಆಟೋ ಡ್ರೈವರ್‌ನ ನಿರರ್ಗಳ ಇಂಗ್ಲೀಷ್‌ಗೆ ವಿದೇಶಿಗನೇ ಫುಲ್ ಫಿದಾ..!

ಮಹಾರಾಷ್ಟ್ರ ಕಿರಿಕ್ ಮಾಡಿದ್ರೆ ಈ ಹಳ್ಳಿಗಳೆಲ್ಲ ಕರ್ನಾಟಕದ ಪಾಲು..!