ಕ್ರೈಂಸುಳ್ಯ

ಗುತ್ತಿಗಾರು: 43 ವರ್ಷದ ಮಹಿಳೆ ಹೃದಯಾಘಾತಕ್ಕೆ ಬಲಿ, ಇಬ್ಬರು ಮಕ್ಕಳು ಸಹಿತ ಕಣ್ಣೀರಾದ ಕುಟುಂಬ..!

190

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ಅಂತಹವರ ಸಾಲಿಗೆ ಗುತ್ತಿಗಾರಿನ ನೀತಾ ಕುಮಾರಿ ಕೂಡ ಸೇರಿಕೊಂಡಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.

ಇವರ ಪತಿ ಕಾಂತಪ್ಪ ಪೂಜಾರಿ ಗುತ್ತಿಗಾರಿನಲ್ಲಿ ಗ್ಯಾರೇಜ್ ನಡೆಸುತ್ತಿದ್ದಾರೆ. ಅವರ ಪತ್ನಿ ನೀತಾ ಕುಮಾರಿ ಅ.19 ರಂದು ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.

ಮೃತರು ಪತಿ ಸೇರಿದಂತೆ ಇಬ್ಬರು ಮಕ್ಕಳಾದ ಪ್ರಜ್ಞಾ, ನಿಶಿತಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

See also  ಆನ್ ಲೈನ್ ಛದ್ಮವೇಷ ಸ್ಪರ್ಧೆ: ಸುಳ್ಯದ ಅರ್ಜುನ್ ಪ್ರಥಮ
  Ad Widget   Ad Widget   Ad Widget   Ad Widget   Ad Widget   Ad Widget   Ad Widget