ಕರಾವಳಿಕ್ರೈಂಸುಳ್ಯಗೂನಡ್ಕ: ರಸ್ತೆ ಬದಿಯಲ್ಲಿ ದನದ ಮೃತದೇಹ..! ರಾತ್ರಿ ವಾಹನ ಡಿಕ್ಕಿಯಾಗಿರೊ ಶಂಕೆ! by ನ್ಯೂಸ್ ನಾಟೌಟ್ ಪ್ರತಿನಿಧಿFebruary 17, 2024February 17, 2024 Share0 ನ್ಯೂಸ್ ನಾಟೌಟ್: ಹಸುವೊಂದರ ಮೃತದೇಹ ರಸ್ತೆ ಬದಿಯಲ್ಲಿ ಫೆ.17 ರಂದು ಶನಿವಾರ ಗೂನಡ್ಕ ಸಮೀಪದ ದೊಡ್ಡಡ್ಕ ಬಳಿ ಪತ್ತೆಯಾಗಿದೆ. ವಾಹನ ಡಿಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಕಳೆದ ರಾತ್ರಿ ಆಗಿರಬಹುದು ಎನ್ನಲಾಗಿದೆ.