ಕರಾವಳಿಕ್ರೈಂವೈರಲ್ ನ್ಯೂಸ್ಸುಳ್ಯ

ಗೂನಡ್ಕ: ಕಾರು ಅಪಘಾತದಲ್ಲಿ ಗಾಯಗೊಂಡು ಓಡುತ್ತಿದ್ದ ಹಸು ಕೆರೆಗೆ ಬಿದ್ದು ಸಾವು, ಕಾರಿನ ವೇಗಕ್ಕೆ 2 ಹಸು, 1 ಶ್ವಾನ ಬಲಿ

ನ್ಯೂಸ್ ನಾಟೌಟ್: ಎರಡು ದಿನಗಳ ಹಿಂದೆ ಸುಳ್ಯ ತಾಲೂಕಿನ ಗೂನಡ್ಕದ ಬಳಿ ಕಿಲ್ಲರ್ ಕಾರ್ ವೊಂದು ಗೋವುಗಳಿಗೆ ಗುದ್ದಿತ್ತು. ಪರಿಣಾಮ ಒಂದು ಹಸು ಹಾಗೂ ಒಂದು ಶ್ವಾನ ಸ್ಥಳದಲ್ಲೇ ಸಾವಿಗೀಡಾಗಿತ್ತು. ಮತ್ತೊಂದು ಹಸು ಜೀವನ್ಮರಣ ಸ್ಥಿತಿಯಲ್ಲಿ ಅಲ್ಲೇ ಬಿದ್ದಿತ್ತು. ಇದರ ಜೊತೆಗಿದ್ದ ಮತ್ತೊಂದು ಹಸು ಅಪಘಾತದಲ್ಲಿ ಗಾಯಗೊಂಡು ಹೆದರಿ ಓಡುತ್ತಿತ್ತು.

ಈ ವೇಳೆ ಪಕ್ಕದ ತೋಟದ ಕೆರೆಯೊಂದಕ್ಕೆ ಬಿದ್ದು ಅದು ಕೂಡ ಸಾವಿಗೀಡಾಗಿದೆ. ಈ ವಿಚಾರ ಅರಿತ ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಚಿದಾನಂದ ಸೇರಿದಂತೆ ಸ್ಥಳೀಯ ಯುವಕರ ತಂಡ ಕೆರೆಯಿಂದ ಆ ಗೋವನ್ನು ಹೊರಕ್ಕೆ ತೆಗೆದು ಮಣ್ಣಿನಲ್ಲಿ ಹೂಳುವ ಕೆಲಸವನ್ನು ಮಾಡಿದ್ದಾರೆ.

Click

https://newsnotout.com/2024/09/arun-kumar-puttila-hotel-issue-fir-in-puttur-police-station-ashok-rai-reaction/
https://newsnotout.com/2024/09/women-dsp-and-protest-issue-cctv-putage-kannada-news-viral-news/
https://newsnotout.com/2024/09/pocso-case-on-father-14-year-old-girl-case-kannada-news-tumakur/
https://newsnotout.com/2024/09/renuka-swamy-case-darshan-and-gang-final-charge-sheet-summitting-today/
https://newsnotout.com/2024/09/charge-sheet-kannada-news-hariyan-govt-kannada-news-degree-holders/
https://newsnotout.com/2024/09/arun-kumar-puttila-hotel-issue-fir-in-puttur-police-station-ashok-rai-reaction/

Related posts

KSRTC: ಸರ್ಕಾರಿ ಸಾರಿಗೆ ಬಸ್ ಗಳ ದರ ಏರಿಕೆ..! ಡೀಸೆಲ್ – ಪೆಟ್ರೋಲ್, ಹಾಲು ಈಗ ಬಸ್ ದರವೂ ಹೆಚ್ಚಳಕ್ಕೆ ಸಿದ್ಧತೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ಶಂಕಿತ ಉಗ್ರ ಶಾರಿಕ್ ಬಹುತೇಕ ಚೇತರಿಕೆ:ತನಿಖೆ ಚುರುಕುಗೊಳಿಸಿದ ಎನ್ ಐ ಎ

ಜಗತ್ತಿನ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ , ಇನ್ನು ಯಾರ್ಯಾರಿದ್ದಾರೆ..?