ಕರಾವಳಿಸುಳ್ಯ

ಪಂಜ ಜಾತ್ರೆಗೆ ಭರದ ಸಿದ್ಧತೆ :ಪಂಜ ಪೇಟೆಯಲ್ಲಿ ದೇವಳದ ಕಾಣಿಕೆ ಹುಂಡಿ ಲೋಕಾರ್ಪಣೆ

ನ್ಯೂಸ್‌ ನಾಟೌಟ್‌: ಪಂಜ ಪೇಟೆಯಲ್ಲಿ ಜಾತ್ರಾ ಸಂಭ್ರಮ ಕಳೆಗಟ್ಟಿದೆ.ಜಾತ್ರೆ ಪ್ರಯುಕ್ತ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ದ್ವಾರದಲ್ಲಿ ಕಾಣಿಕೆ ಹುಂಡಿ ಲೋಕಾರ್ಪಣೆಯು ಫೆ.1ರಂದು ನಡೆಯಿತು.

ಈ ವೇಳೆ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್‌ ಕಾನತ್ತೂರ್ ರವರು ಕಾಣಿಕೆ ಹುಂಡಿಯನ್ನು ಕೊಡುಗೆಯಾಗಿ ನೀಡಿದರು.ಈ ಸಂದರ್ಭ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್‌ ಕಾನತ್ತೂರ್, ವರ್ತಕರಾದ ರವಿ ನಾಗತೀರ್ಥ, ಮೇದಪ್ಪ ಗೌಡ,ಪಂಜ ಬಿ ಯಂ ಯಸ್ ಆಟೋ ರಿಕ್ಷಾ ಚಾಲಕರ ಸಂಘದ ಪೂರ್ವಾಧ್ಯಕ್ಷ ದೇವಪ್ಪ ಏನೆಕಲ್ಲು, ಸದಸ್ಯರು, ಊರವರು ಉಪಸ್ಥಿತರಿದ್ದರು.

Related posts

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ನಿಂದ ‘ ಬಿ ಪ್ಲಸ್ ಗ್ರೇಡ್’

ಸುಳ್ಯದ ಹೆಸರಾಂತ ವಸ್ತ್ರಮಳಿಗೆ ಕುಂ..ಕುಂ.. ಫ್ಯಾಶನ್ ನಲ್ಲಿ ಬಿಗ್ ಸೇಲ್ ಆಫರ್ ..! ಸ್ಕ್ರಾಚ್ ಕಾರ್ಡ್ ನಲ್ಲಿ ಗೆದ್ದವರಿಗೆ ಬಹುಮಾನ ಹಸ್ತಾಂತರ;ಗ್ರಾಹಕರಿಗೆ ಸುವರ್ಣಾವಕಾಶ..!ಮುಂದಿನ ವರ್ಷ ನಡೆಯುವ ಸುಳ್ಯ ಜಾತ್ರೆಯವರೆಗೂ ಆಫರ್ ಮುಂದುವರಿಕೆ

ಮಂಗಳೂರು: ಶಾಲಾ ಶಿಕ್ಷಕಿಯ ನಿವೃತ್ತಿ ಪೆನ್ಶನ್ ದಾಖಲೆ ಕೊಡೋಕೆ 5 ಲಕ್ಷ ರೂ. ಲಂಚದ ಬೇಡಿಕೆ, ಲೋಕಾಯುಕ್ತ ದಾಳಿ ಮಹಿಳೆ ವಶಕ್ಕೆ