ಕರಾವಳಿ

ರಾಜ್ಯಪಾಲರಿಗೆ ಕಲ್ಲುಗುಂಡಿಯಲ್ಲಿ ಸ್ವಾಗತ

546

ನ್ಯೂಸ್ ನಾಟೌಟ್: ರಾಜ್ಯ ಪಾಲ ತಾವರ್ ಚಂದ್ ಗೆಹ್ಲೋಟ್ ಗೆ ಕಲ್ಲುಗುಂಡಿ ಕೂಲಿಶೆಡ್ ನಲ್ಲಿ ಅದ್ಧೂರಿ ಸ್ವಾಗತ ಕೂರಲಾಯಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸಲ್ಲಿಸಿ ಸುಳ್ಯದಿಂದ ಸಂಪಾಜೆ ಮೂಲಕ ಮಡಿಕೇರಿ ಸಾಗುವ ಹಾದಿಯಲ್ಲಿ ರಾಜ್ಯಪಾಲರನ್ನು ಸಂಪಾಜೆ ಚೆಕ್ ಪೋಸ್ಟ್ ಬಳಿ ಕೊಡಗು ಜಿಲ್ಲಾಧಿಕಾರಿ ಸತೀಶ್ ಸ್ವಾಗತಿಸಿದರು.

ಈ ವೇಳೆ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ ಎಂ ಶಾಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ, ಜಗದೀಶ ರೈ, ಎಸ್ ಕೆ ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

See also  ನಟ ರಿಷಬ್ ಶೆಟ್ಟಿ ಕಾರು ತಪಾಸಣೆ ನಡೆಸಿದ್ದೇಕೆ ಪೊಲೀಸರು? ಗೋವಾದಿಂದ ಬರುತ್ತಿದ್ದ ಕಾಂತರದ ಶಿವನಿಗೆ ಶಾಕ್ ಕೊಟ್ರಾ ಪೊಲೀಸರು?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget