ಸುಳ್ಯ

ಗೂನಡ್ಕ: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವಾರ್ಷಿಕ ಸಭೆ, ನೂತನ ಸಮಿತಿಗೆ ಸೌಮ್ಯ ಸತ್ಯಜಿತ್ ಪೇರಡ್ಕ ಅಧ್ಯಕ್ಷೆ

ನ್ಯೂಸ್ ನಾಟೌಟ್: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಮೊದಲ ಸಭೆ ಗೂನಡ್ಕದ ಶ್ರೀ ಶಾರದಾ ಸಮುದಾಯಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ಸೌಮ್ಯ ಸತ್ಯಜಿತ್ ಪೇರಡ್ಕ , ಕಾರ್ಯದರ್ಶಿಯಾಗಿ ಶ್ವೇತಾ ವರದರಾಜ್ ಸಂಕೇಶ ಆಯ್ಕೆಯಾಗಿದ್ದಾರೆ.

ಆಗಸ್ಟ್ 16 ರಂದು ಮರಮಹಾಲಕ್ಷ್ಮೀ ಪೂಜೆ ನೆರವೇರಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ರೇಖಾ ಚೋಡಿಪಣೆ, ಶಿಲ್ಪಾ ಸನತ್ ಎಸ್.ಪಿ. ಪೃಥ್ವಿ ರಂಜನ್ ಕಲ್ಲುಗದ್ದೆ, ಮಮತಾ ರೋಹಿತ್ ಅಬೀರ, ಸ್ವಾತಿ ಮೋಹನ್ ಪೇರಡ್ಕ, ಶೃತಿ ಶಿಶಿರ ಕೊಯಿಂತೋಡು, ಮೋಹಿನಿ ವಿಶ್ವನಾಥ ಪೇರಡ್ಕ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Related posts

ಭಯೋತ್ಪಾದಕರಿಗೆ ಹಣ ನೀಡಿದವರೇ ಪ್ರವೀಣ್ ಹತ್ಯೆಗೂ ನೆರವು ನೀಡಿದ್ದರು..!

ರಾಸಾಯನಿಕ ಗೊಬ್ಬರದಿಂದ ಹೊರಬನ್ನಿ,ಮುಂದಿನ ಪೀಳಿಗೆಗೂ ಮಣ್ಣಿನ ಫಲವತ್ತತೆ ಕಾಪಾಡಿ…

ಕಡಬ: ಬಸ್ ನಲ್ಲಿ ಸಿಕ್ಕಿದ್ದ ಐಫೋನನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ ವ್ಯಕ್ತಿ,ಮೊಬೈಲ್ ಪಡೆಯಲು ಮೈಸೂರಿನಿಂದ ಓಡೋಡಿ ಬಂದ ಯುವತಿ