ಕರಾವಳಿ

ತಡರಾತ್ರಿ ಬೃಹತ್ ಹೆಬ್ಬಾವು ಸೆರೆ

ನ್ಯೂಸ್ ನಾಟೌಟ್: ಗೂನಡ್ಕದಲ್ಲಿ ಭಾರಿ ಗಾತ್ರದ ಹೆಬ್ಬಾವನ್ನು ಭಾನುವಾರ ತಡರಾತ್ರಿ ಸೆರೆ ಹಿಡಿಯಲಾಗಿದೆ.

ಗೂನಡ್ಕದಿಂದ ದರ್ಕಾಸ್ ಗೆ ಹೋಗುವ ರಸ್ತೆಯಲ್ಲಿ ಹೆಬ್ಬಾವು ಕಂಡು ಬಂದಿದೆ. ತಕ್ಷಣ ಸ್ಥಳೀಯರೊಬ್ಬರು ಇದನ್ನು ನೋಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆಲವು ಸಮಯದ ಬಳಿಕ ಸ್ಥಳಕ್ಕೆ ಉರಗ ತಜ್ಞರು ಆಗಮಿಸಿದರು. ಹೆಬ್ಬಾವನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ವಾಪಸ್ ಬಿಟ್ಟರು ಎಂದು ತಿಳಿದು ಬಂದಿದೆ. ಹೆಬ್ಬಾವು ಇರುವ ವಿಷಯ ಗೊತ್ತಾಗಿ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದರು.

Related posts

ಪುತ್ತೂರು:ಮದುವೆ ಸಮಾರಂಭದಲ್ಲಿ ಹುಡುಗಿಯರ ಪೋಟೋ ತೆಗೆದ ಅಪರಿಚಿತರು..! ಮಹಿಳೆಯೊಬ್ಬರಿಂದ ಬಯಲಾಯ್ತು ಕೃತ್ಯ..!

Lok Sabha Election:ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಫಿಕ್ಸ್..!

ಸುಳ್ಯ : ಬಳ್ಪದಲ್ಲಿ ಮಂಗಗಳ ಮಾರಣಹೋಮ..!, ಏನಿದು ಅಮಾನವೀಯ ಕೃತ್ಯ?