ಕರಾವಳಿ

ಗೋಳಿತೊಟ್ಟು: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ಚಾಲಕ ಪ್ರಾಣಾಪಾಯದಿಂದ ಪಾರು

285

ನ್ಯೂಸ್ ನಾಟೌಟ್: ಗೋಳಿತೊಟ್ಟು ಶಾಲೆಯ ಬಳಿ ಕುದ್ಕುಳಿ ಮನೆಗೆ ಹೋಗುವ ದಾರಿಯ ಪಕ್ಕ ಸರಕು ಲಾರಿಯೊಂದು ಪಲ್ಟಿಯಾಗಿದೆ. ಮಂಗಳೂರಿನಿಂದ ಬೆಂಗಳೂರಿನತ್ತ ಲಾರಿ ಹೊರಟಿತ್ತು ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.  

See also  ರಾಷ್ಟ್ರೀಯ ಹೆದ್ದಾರಿ ಸೂಚನಾ ಫಲಕಗಳಿಗೆ "ಶ್ರೀ ಭಗವಾನ್ ಸ್ಪರ್ಶ"..! ನಿಸ್ವಾರ್ಥ ಯುವಕರ ಶ್ರಮದಾನಕ್ಕಿರಲಿ ಮೆಚ್ಚುಗೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget