Latestದೇಶ-ವಿದೇಶವಾಣಿಜ್ಯವೈರಲ್ ನ್ಯೂಸ್

ಗೋಲಿ ಸೋಡಾಗೆ ಅಮೆರಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ..! ಕೇಂದ್ರ ವಾಣಿಜ್ಯ ಸಚಿವಾಲಯ ಈ ಬಗ್ಗೆ ಹೇಳಿದ್ದೇನು..?

1.1k

ನ್ಯೂಸ್‌ ನಾಟೌಟ್: ಭಾರತದ ಸಾಂಪ್ರದಾಯಿಕ ಪಾನೀಯವಾದ ಗೋಲಿ ಸೋಡಾಗೆ ಅಮೆರಿಕ ಸೇರಿದಂತೆ ಪ್ರಮುಖ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಬೇಡಿಕೆ ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಮಾ.23 ತಿಳಿಸಿದೆ.

ಲುಲು ಹೈಪರ್‌ ಮಾರ್ಕೆಟ್‌ ಗಲ್ಫ್‌ ಪ್ರಾಂತ್ಯದ ದೊಡ್ದ ಚಿಲ್ಲರೆ ಮಾರಾಟಗಾರರಲ್ಲಿ ಒಂದಾಗಿದ್ದು, ಗೋಲಿ ಪಾಪ್‌ ಸೋಡಾ ರೀಬ್ರ್ಯಾಂಡ್‌ ನಡಿ ಭಾರತ ಮಾರಾಟ ಮಾಡುತ್ತಿದೆ ಎಂದು ತಿಳಿಸಿದೆ.

ಒಂದು ಕಾಲದಲ್ಲಿ ಮನೆಯ ಪ್ರಮುಖ ಪಾನೀಯವಾಗಿದ್ದ ಗೋಲಿ ಸೋಡಾ, ಮಾರಾಟದ ವಿಸ್ತರಣೆ ಮತ್ತು ಹೊಸ ಆವಿಷ್ಕಾರಣೆಯಿಂದ ಜಾಗತಿಕ ಮಟ್ಟಕ್ಕೆ ಬೆಳೆದಿದೆ. ಅಮೆರಿಕ, ಬ್ರಿಟನ್‌, ಐರೋಪ್ಯ ಮತ್ತು ಗಲ್ಫ್‌ ರಾಷ್ಟ್ರಗಳಲ್ಲಿ ಈಗಾಗಲೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ ಎಂದು ತಿಳಿಸಿದೆ.

ಬಹುರಾಷ್ಟ್ರೀಯ ಪಾನೀಯ ಕಂಪನಿಗಳ ಪ್ರಾಬಲ್ಯದಿಂದ ಬಹುತೇಕ ಕಣ್ಮರೆಯಾಗುತ್ತಿದ್ದ ಗೋಲಿ ಸೋಡಾ, ಸರ್ಕಾರದ ಉತ್ತೇಜನ ಮತ್ತು ರಫ್ತಿನಿಂದ ಗೋಲಿ ಸೋಡಾ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಮತ್ತು ಪಾನೀಯ ಉತ್ಪನ್ನಗಳು ಮಹತ್ವದ ಸ್ಥಾನ ಪಡೆದಿವೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿಲೇಡಿ ಸಬ್ ಇನ್ಸ್‌ ಪೆಕ್ಟರ್ ಬರೆದ ರಜಾ ಅರ್ಜಿಯಲ್ಲಿ ಸಿಕ್ಕಾಪಟ್ಟೆ ಸ್ಪೆಲ್ಲಿಂಗ್​ ಮಿಸ್ಟೆಕ್ ಕಂಡು ಅಧಿಕಾರಿಗಳಿಗೆ ಶಾಕ್..! ತನಿಖೆಯ ಬಳಿಕ ಆಕೆ ಅರೆಸ್ಟ್..!

See also  ಇಂದು 'ವಿಶ್ವ ದಾದಿಯರ ದಿನ', ನಮಗಾಗಿ ಹಗಲಿರುಳು ದುಡಿಯುವ ಜೀವಗಳಿಗೊಂದು ಬಿಗ್ ಸೆಲ್ಯೂಟ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget