ಕ್ರೀಡೆ/ಸಿನಿಮಾ

ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ನೀರಜ್ ಗೆ ಹರಿದು ಬಂತು ಕೋಟಿ..ಕೋಟಿ ಹಣ.. ಯಾರು ಎಷ್ಟು ಕೊಟ್ರು ಗೊತ್ತಾ?

1.2k

ಸೋನೆಪತ್ (ಹರಿಯಾಣ): ಈತನಿಗೆ ಇನ್ನೂ 23 ವರ್ಷ. ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಈತನ ದುನಿಯಾವೇ ಬದಲಾಗಿದೆ. ಮಧ್ಯಮ ವರ್ಗದ ಕುಟುಂಬದ ಹರಿಯಾಣದ ಹುಡುಗ ಇದೀಗ ಕೋಟ್ಯಾಧಿಪತಿಯಾಗಿದ್ದಾರೆ. ಇದೀಗ ಒಲಿಂಪಿಕ್ಸ್ ಸಾಧಕನಿಗೆ ಎಲ್ಲ ಕಡೆಯಿಂದಲೂ ಹಣದ ಹೊಳೆಯೇ ಹರಿದು ಬರುತ್ತಿದೆ. ಯಾರೆಲ್ಲ ಎಷ್ಟು ಹಣ ನೀಡಿದ್ದಾರೆ ಅನ್ನುವ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಯಾರಿಂದ ಎಷ್ಟು ಹಣ?

  • ಹರಿಯಾಣ ಸರಕಾರ -6 ಕೋಟಿ ರೂ
  • ಬೈಜುಸ್ -2 ಕೋಟಿ ರೂ.
  • ಪಂಜಾಬ್‌ ಸರಕಾರ     –   2 ಕೋಟಿ ರೂ.
  • ಬಿಸಿಸಿಐ – 1 ಕೋಟಿ ರೂ.
  • ಚೆನ್ನೈ ಸೂಪರ್‌ ಕಿಂಗ್‌- 1 ಕೋಟಿ ರೂ.
  • ಮಣಿಪುರ ಸರಕಾರ -1 ಕೋಟಿ ರೂ.
  • ಆನಂದ್ ಮಹಿಂದ್ರಾ -ಎಕ್ಸ್‌ಯುವಿ 700
  • ಇಂಡಿಗೋ -ಅನಿಯಮಿತ ಟ್ರಾವೆಲ್
  • ಕೆಎಸ್ ಆರ್‌ಟಿಸಿ- ಗೋಲ್ಡನ್‌ ಪಾಸ್
See also  ಐಪಿಎಲ್‌ ಮೆಗಾ ಹರಾಜಿನಲ್ಲಿ ಸ್ಟಾರ್‌ ಆಟಗಾರನ್ನೇ ಕೈಬಿಟ್ಟ ಪ್ರಾಂಚೈಸಿಗಳು..! ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡ ರಿಷಬ್ ಪಂತ್..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget