ಕರಾವಳಿ

ಚಪ್ಪಲಿಯಲ್ಲಿ ಬಂಗಾರದ ಬಿಸ್ಕೆಟ್ ! ಕಸ್ಟಮ್ಸ್ ಅಧಿಕಾರಿಗಳ ಅತಿಥಿಯಾದ ಪ್ರಯಾಣಿಕ

337

ನ್ಯೂಸ್ ನಾಟೌಟ್: ವಿದೇಶದಿಂದ ಭಾರತಕ್ಕೆ ಬರುತ್ತಿರುವ ಸಂದರ್ಭ ಪ್ರಯಾಣಿಕರು ಬೆಲೆಬಾಳುವ ವಸ್ತುಗಳನ್ನು ಕಣ್ಣು ತಪ್ಪಿಸಿ ತರಲು ಹೋಗಿ ಸಿಕ್ಕಿಬಿದ್ದ ತುಂಬಾ ಉದಾಕರಣೆಗಳಿವೆ. ಅದರೂ ಕೂಡ ಇಲ್ಲೊಬ್ಬರು ಬುದ್ಧಿವಂತಿಕೆ ಪ್ರಯೋಗಿಸಿ ಸಿಕ್ಕಿಬಿದ್ದಿದ್ದಾರೆ. ಹೌದು ಚಪ್ಪಲಿಯಲ್ಲಿ 69.40 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕದ್ದು ತರುತ್ತಿದ್ದ ಪ್ರಯಾಣಿಕರೊಬ್ಬರು ಸದ್ಯ ಕಸ್ಟಮ್ಸ್ ಅಧಿಕಾರಿಗಳ ಅತಿಥಿಯಾಗಿದ್ದಾನೆ.

ಬ್ಯಾಂಕಾಂಗ್ ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೋ ಸಂಸ್ಥೆಯ ವಿಮಾನ ಆಗಮಿಸಿತ್ತು. ಆ ವಿಮಾನ ಬಂದ ಪ್ರಯಾಣಿಕರೊಬ್ಬರು ಸುಮಾರು 1.5 ಕೆ. ಜಿ ಮೌಲ್ಯದ ಬಂಗಾರವನ್ನು ತನ್ನ ಚಪ್ಪಲಿನಲ್ಲಿ ಬಚ್ಚಿಟ್ಟಿದ್ದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸದ್ಯ ಇದರ ಮೌಲ್ಯ ಸುಮಾರು 69.40 ಲಕ್ಷ ರೂಪಾಯಿ ಎಂದು ಹೇಳಲಾಗಿದೆ

See also  ಸಂಗಬೆಟ್ಟುವಿನಲ್ಲಿ ಎಂಟು ಗೋಣಿ ಒಣ ಅಡಿಕೆ ಕಳವು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget