ಕ್ರೈಂವೈರಲ್ ನ್ಯೂಸ್

ದೇವರು ಕೊಡುವ ಬದಲು ಪೂಜಾರಿಯೇ ವರ ಕೊಟ್ಟ..! ಮಕ್ಕಳಾಗಿಲ್ಲ ಎಂದು ದೇವರ ಬಳಿ ಬಂದವಳು ಪೂಜಾರಿ ಜೊತೆಯೇ ಎಸ್ಕೇಪ್! ಏನಿದು ರೋಚಕ ಸ್ಟೋರಿ?

ನ್ಯೂಸ್ ನಾಟೌಟ್: 54 ವರ್ಷದ ದೇವಸ್ಥಾನ ಪೂಜಾರಿ ಜೊತೆ 24 ವರ್ಷದ ವಿವಾಹಿತ ಮಹಿಳೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ ಎನ್ನಲಾಗಿದೆ.
ಮಕ್ಕಳಾಗಿಲ್ಲ ಎಂದು ದೇವರ ಮೊರೆ ಹೋಗಿದ್ದ ಮಹಿಳೆ (Women) ಕೊನೆಗೆ ಪೂಜಾರಿ ಜೊತೆಯೇ ಎಸ್ಕೇಪ್ ಆಗಿದ್ದಾಳೆ.

ವಿವಾಹಿತ ಮಹಿಳೆ ಗಂಗಮ್ಮ ಹಾಗೂ ಪೂಜಾರಿ ಮುನಿರಾಜು ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಬನ್ನಿಕುಪ್ಪೆ ಗ್ರಾಮದ ಬಳಿ ಅಮಾನಿಗೋಪಾಲಕೃಷ್ಣ ಕೆರೆ ದಡದಲ್ಲಿ ಬಟ್ಟೆ, ಚಪ್ಪಲಿ, ಮೊಬೈಲ್ ಪತ್ತೆಯಾಗಿದ್ದು ಒಂದು ತಿಂಗಳ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಇದರಿಂದ ಲಲಿತಾ-ಮುನಿರಾಜು ಕೆರೆಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರಾ? ಅಥವಾ ಪ್ರಕರಣ ಬೆಳಕಿಗೆ ಬಂದ ಬಳಿಕ ಪೊಲೀಸರ ದಾರಿ ತಪ್ಪಿಸಲು ಹೀಗೆ ಮಾಡಿದರಾ? ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಲಲಿತಾ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಆದರೆ, ಕೆರೆಯಲ್ಲಿ ಶೋಧಕಾರ್ಯ ನಡೆಯುತ್ತಿದೆ.

Related posts

ಸಂಗೀತ ಕಾರ್ಯಕ್ರಮ ನಡೆಸುತ್ತಿರುವಾಗ ವೇದಿಕೆಯಲ್ಲಿ ನೋವಿನಿಂದ ಒದ್ದಾಡಿದ ಖ್ಯಾತ ಗಾಯಕ..! ಸೋನು ನಿಗಮ್ ಆಸ್ಪತ್ರೆಗೆ ದಾಖಲು..!

ಚಾರ್ಜ್​ ಶೀಟ್ ಸಲ್ಲಿಕೆಯಾಗ್ತಿದ್ದಂತೆ ಭಾವುಕ ಪೋಸ್ಟ್ ಹಾಕಿದ ಪವಿತ್ರಾ ಗೌಡ ಮಗಳು..! ಇಲ್ಲಿದೆ ಸಂಪೂರ್ಣ ಮಾಹಿತಿ

ಎಗ್ ರೈಸ್ ತಿನ್ನುವಾಗ ಗುರಾಯಿಸಿದ್ದಕ್ಕೆ ಹೊಡೆದಾಟ