ಸುಳ್ಯ

2 ಗಂಟೆ ಕಂಬಿಯೊಳಗೆ ಸಿಲುಕಿ ಒದ್ದಾಡಿದ ಆಡು..!

ನ್ಯೂಸ್ ನಾಟೌಟ್ : ಸುಳ್ಯದ ದ್ವಾರಕ ಹೋಟೆಲ್ ಸಮೀಪ ಕಂಬಿಯೊಳಗೆ ಎರಡು ಗಂಟೆಗೂ ಹೆಚ್ಚು ಕಾಲ ಆಡೊಂದು ಸಿಕ್ಕಿ ಒದ್ದಾಡಿದ ಘಟನೆ ವರದಿಯಾಗಿದೆ.

ಕೆಲವರು ನಮಗ್ಯಾಕೆ ಇದರ ಉಸಾಬರಿ ಎಂದು ನೋಡಿಯೋ ನೋಡದವರಂತೆ ಸ್ಥಳದಿಂದ ಹೊರಟು ಹೋದರು. ಇನ್ನೂ ಕೆಲವರು ಅಯ್ಯೋ ಪಾಪ..ಎಂದು ಹೇಳುತ್ತಾ ತಮ್ಮ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಬ್ಯುಸಿಯಾದರು. ಆದರೆ ಆಡಿನ ರಕ್ಷಣೆಗೆ ಮಾತ್ರ ಯಾರೂ ಮುಂದಾಗಿರಲಿಲ್ಲ. ಈ ಸಂದರ್ಭದಲ್ಲಿ ಬೈಕ್ ಸವಾರರೊಬ್ಬರು ಆಡಿನ ಪಾಲಿಗೆ ಆಪತ್ಪಾಂಧವರಾದರು. ತಮ್ಮ ಗಾಡಿ ನಿಲ್ಲಿಸಿ ಆಡಿನ ಬಳಿ ಬಂದು ಹರ ಸಾಹಸ ಪಟ್ಟು ಕಂಬಿಯೊಳಗೆ ಸಿಲುಕಿದ್ದ ಆಡಿನ ರಕ್ಷಣೆಯನ್ನು ಮಾಡಿದ್ದಾರೆ.

Related posts

ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳಿದ ಸುಳ್ಯದ ವಕೀಲರ ತಂಡದಿಂದ ಪಂಪಾ ನದಿಯ ಸ್ವಚ್ಛತೆ..! ನ್ಯಾಯವಾದಿಗಳ ಮಾದರಿ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ

ಸುಳ್ಯ : ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಶಿಶ್ಯೋಪನಯನ, ಧನ್ವಂತರಿ ಪೂಜೆ

ಪೆರಾಜೆ: ಅಂಗನವಾಡಿ ಸಹಾಯಕಿ ಹಠಾತ್ ಕುಸಿದು ಬಿದ್ದು ಸಾವು