ಕ್ರೈಂದೇಶ-ವಿದೇಶರಾಜಕೀಯವೈರಲ್ ನ್ಯೂಸ್

ತುಂಬಿದ ಸಭೆಯಲ್ಲಿ ತನ್ನ ‘ಎದೆ’ ಪ್ರದರ್ಶಿಸಿ ಅನುಚಿತವಾಗಿ ವರ್ತಿಸಿದ ಯುವತಿ..! ಯುವತಿಯನ್ನು ಕಾರ್ಯಕ್ರಮದಿಂದ ಹೊರ ಹಾಕಿದ ಆಯೋಜಕರು..!

ನ್ಯೂಸ್ ನಾಟೌಟ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಪ್ರಚಾರದ ವೇಳೆ ಯುವತಿಯೊಬ್ಬಳು ತುಂಬಿದ ಸಭೆಯಲ್ಲಿ ತನ್ನ ‘ತೆರೆದ ಎದೆ’ ಪ್ರದರ್ಶನ ಮಾಡಿರುವ ಘಟನೆ ನಡೆದಿದೆ.

ಅಮೆರಿಕದ ಲಾಂಗ್ ಐಲೆಂಡ್ ನ Nassau Coliseum ಎಂಬ ಹೆಸರಿನ ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರದ ಭಾಷಣದಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ. ಟ್ರಂಪ್ ಭಾಷಣದ ವೇಳೆ ಯುವತಿ ತನ್ನ ಬಟ್ಟೆ ಟೀ ಶರ್ಟ್ ಎತ್ತಿ ಎದೆ ಪ್ರದರ್ಶಸಿದ್ದಾರೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಯುವತಿ ಕೃತ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇನ್ನು ಯುವತಿಯ ಅನುಚಿತ ವರ್ತನೆ ಹಿನ್ನಲೆಯಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಕರು ಆಕೆಯನ್ನು ಕಾರ್ಯಕ್ರಮದಿಂದ ಹೊರ ಹಾಕಿದ್ದು, ಹೊರಗೆ ಹೋದ ಮೇಲೂ ಕೂಡ ಆಕೆ ಅದೇ ಕೃತ್ಯವನ್ನು ಮುಂದುವರೆಸಿದ್ದಾಳೆ.

Related posts

ಆಕೆಯನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದ ವಿವಾಹಿತ..! ಮಧ್ಯರಾತ್ರಿ ಅಟ್ಟಾಡಿಸಿಕೊಂಡು ಹೊಡೆದು ಕೊಂದ ಯುವತಿಯ ಕುಟುಂಬಸ್ಥರು..!

ಸುಳ್ಯ: ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಕೇಸ್‌?

ತಿರುಪತಿ ಬೆಟ್ಟ ಹತ್ತುವಾಗ ಬಾಲಕಿ ಮೇಲೆ ದಿಢೀರ್ ಚಿರತೆ ದಾಳಿ! ತನ್ನೆಡೆಗೆ ಬರುತ್ತಿದ್ದ 6 ವರ್ಷದ ಬಾಲಕಿಯನ್ನು ವೆಂಕಟೇಶ್ವರನೂ ಕಾಯಲಿಲ್ಲವೇ? ಅಷ್ಟಕ್ಕೂ ಆ ರಾತ್ರಿ ಅಲ್ಲಿ ನಡೆದದ್ದೇನು?