ಕರಾವಳಿವೈರಲ್ ನ್ಯೂಸ್ಶಿಕ್ಷಣಸುಳ್ಯ

ಕೆವಿಜಿ ಕ್ಯಾಂಪಸ್ ನಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಕ್ಷಣಗಣನೆ, ಬೆಳಗ್ಗೆ ಪ್ರತಿಷ್ಠಾಪನೆ ಸಂಜೆ ವಿಸರ್ಜನೆ

166

ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆವಿಜಿ ಕ್ಯಾಂಪಸ್ ನಲ್ಲಿ ಶನಿವಾರ (ಸೆ.7) ಅದ್ದೂರಿಯಾಗಿ ಗಣೇಶೋತ್ಸವ ಕಾರ್ಯಕ್ರಮ ಕೆವಿಜಿ ಮೆಡಿಕಲ್ ಕಾಲೇಜಿನ ಮುಂಭಾಗ ನಡೆಯಲಿದೆ. ವಿಶೇಷತೆ ಏನೆಂದರೆ ಬೆಳಗ್ಗೆ ಪ್ರತಿಷ್ಠಾಪನೆಯಾಗುವ ಗಣೇಶನನ್ನು ಸಂಜೆ ವೇಳೆ ಅದ್ದೂರಿ ಮೆರವಣಿಗೆ ಮೂಲಕ ಕ್ಯಾಂಪಸ್ ನಲ್ಲೇ ವಿಸರ್ಜನೆ ಮಾಡಲಾಗುತ್ತದೆ.

ಬೆಳಗ್ಗೆ 8 ಗಂಟೆಗೆ ಪೂರ್ಣ ಕುಂಭ ಸ್ವಾಗತ, ಬೆಳಗ್ಗೆ 9 ಗಂಟೆಗೆ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 12.45ಕ್ಕೆ ಅನ್ನ ಪ್ರಸಾದ, ಸಂಜೆ 3ಕ್ಕೆ ಮೆರವಣಿಗೆ ಹಾಗೂ ಸಂಜೆ 6.30ಕ್ಕೆ ಎನ್ ಎಂಸಿ ಮೈದಾನದಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ ಎಂದು ಕೆವಿಜಿ ಗಣೇಶೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

See also  ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಖೆ ಜಾತ್ರೆ,34 ದಿನಗಳ ವೈಭವದ ಜಾತ್ರೋತ್ಸವ ಇಂದಿನಿಂದ ಆರಂಭ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget