ಕ್ರೈಂ

ಗಣೇಶ ವಿಸರ್ಜನೆ ವೇಳೆ ತಂದೆ-ಮಗ ಜಲಸಮಾಧಿ..! ಮೃತದೇಹಗಳಿಗಾಗಿ ತೀವ್ರ ಶೋಧ..!

ನ್ಯೂಸ್ ನಾಟೌಟ್: ಗಣೇಶ ವಿಸರ್ಜನೆ ವೇಳೆ ತಂದೆ, ಮಗ ಸೇರಿ ಮೂವರು ಸಾವನ್ನಪ್ಪಿರುವಂತಹ ಘಟನೆ ತುಮಕೂರಿನ ತುರುವೇಕೆರೆ ತಾಲೂಕಿನ ಮಾರಸಂದ್ರ ಗ್ರಾಮ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ಇಂದು(ಸೆ.15) ಸಂಭವಿಸಿದೆ.

ಮೃತರನ್ನು ತಂದೆ 46 ವರ್ಷದ ರೇವಣ್ಣ, ಮಗ 26 ವರ್ಷದ ಶರತ್ ಹಾಗೂ ಇನ್ನೊಬ್ಬರು ದಯಾನಂದ ಎಂದು ಗುರುತಿಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಮೃತದೇಹಗಳಿಗೆ ಶೋಧ ನಡೆಸಿದ್ದಾರೆ.

Click

https://newsnotout.com/2024/09/idli-kannada-news-onam-kerala-palakad-viral-news-police-investigation/
https://newsnotout.com/2024/09/darshan-and-wilson-guarden-naga-kannada-news-viral-news-ccb-police-raid/
https://newsnotout.com/2024/09/doctors-and-kolkatta-case-police-officer-under-arrest-by-cbi-viral-news/
https://newsnotout.com/2024/09/munirathna-case-caste-and-threat-issue-kannada-news-2-days-police-custody/
https://newsnotout.com/2024/09/wife-for-sale-to-repay-the-loan-amount-kannada-news-police-arrested/
https://newsnotout.com/2024/09/cm-siddaramayya-viral-security-issue-news-kannada-vidhana-sowdha/

Related posts

ಮಹಿಳಾ ಪೊಲೀಸ್ ಅಧಿಕಾರಿಯ ಕೆನ್ನೆಗೆ ಹೊಡೆದ ಯುವಕ..! ಪೊಲೀಸರ ನಿರ್ಲಕ್ಷ್ಯದಿಂದ ರೈತನ ಪ್ರಾಣ ಹೋಗಿದೆ ಎಂದು ಗಾಮಸ್ಥರ ಪ್ರತಿಭಟನೆ..! ಇಲ್ಲಿದೆ ವಿಡಿಯೋ

ಕಲ್ಲುಗುಂಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಪತ್ತೆಯಾದ ವಸ್ತುವನ್ನು ನೀವೇ ಕದ್ದಿದ್ದೀರೆಂದು ಕ್ಯಾನ್ಸರ್ ಪೀಡಿತ ಮಹಿಳೆಗೆ ಕಿರುಕುಳ..! ಪೊಲೀಸರೇ ಇಂತಹ ಪುಂಡರಿಗೆ ಬ್ರೇಕ್ ಹಾಕುವಿರಾ..?

ಕ್ಯಾಬ್‌ ನೊಳಗೆ ರೊಮ್ಯಾನ್ಸ್ ನಿಷೇಧಿಸಲಾಗಿದೆ ಎಂದು ನೋಟಿಸ್ ಅಂಟಿಸಿದ ಟ್ಯಾಕ್ಸಿ ಡ್ರೈವರ್..! ಏನಿದು ಘಟನೆ..?