Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ವಿದೇಶ ಪ್ರವಾಸದ ವೇಳೆ ಫ್ರಾನ್ಸ್ ಅಧ್ಯಕ್ಷನಿಗೆ ಹೊಡೆದರಾ ಪತ್ನಿ..?​ ವಿಮಾನದೊಳಗಿನ ವಿಡಿಯೋ ವೈರಲ್..!

515

ನ್ಯೂಸ್ ನಾಟೌಟ್: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ​ಗೆ ಅವರ ಪತ್ನಿಯಿಂದಲೇ ಆದ ಮುಖಭಂಗ ದೃಶ್ಯವೊಂದು ಇದೀಗ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಮ್ಯಾಕ್ರನ್ ತಮ್ಮ ಪತ್ನಿಯಿಂದ ಹೊಡೆಸಿಕೊಂಡರೆ ಎಂಬ ಚರ್ಚೆಗಳು ಎದ್ದಿವೆ..?

ಏಷ್ಯಾ ಪ್ರವಾಸದ ಹಿನ್ನೆಲೆ ಮ್ಯಾಕ್ರನ್ ದಂಪತಿಗಳು ಭಾನುವಾರ (ಮೇ.25) ಸಂಜೆ ವಿಯೆಟ್ನಾಂ ರಾಜಧಾನಿ ಹನೋಯ್‌ ಗೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ, ಸಿಬ್ಬಂದಿ ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಈ ಆಘಾತಕಾರಿ ದೃಶ್ಯ ಕಂಡುಬಂದಿದೆ.

ಮ್ಯಾಕ್ರನ್​ ಮುಖಕ್ಕೆ ಹೊಡೆದ ಪತ್ನಿ, ತಮ್ಮ ಕೈಯಿಂದಲೇ ಅಧ್ಯಕ್ಷರನ್ನು ತಳ್ಳಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ನಡೆದ ಕೆಲವೇ ಸೆಕೆಂಡ್ ​ಗಳಲ್ಲಿ ಆಘಾತವನ್ನು ಮರೆಮಾಚಿದ ಅಧ್ಯಕ್ಷರು, ಸ್ಥಳದಲ್ಲಿದ್ದವರಿಗೆ ಹಾಯ್ ಎಂದು ಕೈಬಿಸಿ ಹೇಳುತ್ತಿರುವುದೂ ವಿಡಿಯೋದಲ್ಲಿ ಕಂಡುಬಂದಿದೆ.

ನಿಗೂಢವಾಗಿ ಕಾರಿನಲ್ಲಿ ಒಂದೇ ಕುಟುಂಬದ 7 ಮಂದಿ ಶವವಾಗಿ ಪತ್ತೆ..! ಈ ಬಗ್ಗೆ ಪೊಲೀಸರು ಹೇಳಿದ್ದೇನು..?

ರಾಮಕುಂಜ: ಭಾರೀ ಮಳೆಗೆ ಕಾರಿನ ಮೇಲೆ ಬಿದ್ದ ಮರ..! ನಾಲ್ವರು ಪ್ರಾಣಾಪಾಯದಿಂದ ಪಾರು

ಕುರಾನ್ ​ಗೆ ಅಗೌರವ ತೋರಿದ ಎಂದು ಪ್ರವಾಸಿಗನನ್ನು ಸಜೀವ ದಹಿಸಿದ ಪಾಕ್ ​ಜನ..! ಕೃತ್ಯವನ್ನು ಖಂಡಿಸಿದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ..!

See also  ವಿದ್ಯುತ್ ತಂತಿಗೆ ತಾಗುತ್ತಿವೆ ಎಂದು 400 ಬಾಳೆಗಿಡಗಳನ್ನು ಕಡಿದರೇ ಅಧಿಕಾರಿಗಳು? ಈ ಕೃತ್ಯ ನಡೆದದ್ದಾದರೂ ಎಲ್ಲಿ? ಈ ಬಗ್ಗೆ ಸಚಿವರು ಹೇಳಿದ್ದೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget