ಕ್ರೈಂ

ಸುಳ್ಯ: ವೈದ್ಯರ ಮನೆಯೊಳಗೆ ಅಗ್ನಿ ಅವಘಡ, ಇನ್ವರ್ಟರ್ ಬ್ಯಾಟರಿ, ವಾಷಿಂಗ್ ಮೆಷಿನ್ ಸುಟ್ಟು ಕರಕಲು

221

ನ್ಯೂಸ್ ನಾಟೌಟ್: ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಬಹು ವರ್ಷಗಳಿಂದ ವೈದ್ಯರಾಗಿ ಕೆಲಸ ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿರುವ ಡಾ| ಹಿಮಕರ ಅವರ ಮನೆಯಲ್ಲಿ ಇನ್ವರ್ಟರ್ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ.

ದುರಂತದಲ್ಲಿ ಇನ್ವರ್ಟರ್ ಬ್ಯಾಟರಿ, ವಾಷಿಂಗ್ ಮೆಷಿನ್ ಸೇರಿದಂತೆ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ. ತಕ್ಷಣ ಸ್ಥಳಕ್ಕೆ ಸುಳ್ಯ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇಲ್ಲದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ತಿಳಿದು ಬಂದಿದೆ.

See also  ಅರಂತೋಡು :ನಿಯಂತ್ರಣ ತಪ್ಪಿ ಬೋಲೆರೊ ಪಲ್ಟಿ, ತಪ್ಪಿದ ಬಾರಿ ಅನಾಹುತ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget