ಕ್ರೈಂ

ತಂದೆ-ಮಗ ನಿಗೂಢವಾಗಿ ಸಾವು, ಮನೆಯ ಅಂಗಳದಲ್ಲಿಯೇ ಶವವಾಗಿ ಪತ್ತೆ

357

ನ್ಯೂಸ್ ನಾಟೌಟ್‌ : ಧರ್ಮಸ್ಥಳ ಸಮೀಪದ ಪುದುವೆಟ್ಟು ಎಂಬಲ್ಲಿ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಗುರುವ (೭೫ ) ಹಾಗೂ ಪುತ್ರ ಓಡಿ (೪೫) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಇವರಿಬ್ಬರ ಮೃತ ದೇಹ ಮಿಯ್ಯಾರು ಸಾಮೆದಕಲಪು ಅಂಚೆ ಕಚೇರಿ ಬಳಿಯ ಸಮೀಪವಿರುವ ಇವರ ಮನೆಯ ಅಂಗಳದಲ್ಲಿ ಸಿಕ್ಕಿದೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಇಬ್ಬರು ಕೂಡ ವಿಷಕಾರಿ ಅಣಬೆ ತಿಂದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

See also  KSRTC ಬಸ್‌ ನಲ್ಲಿ ಪ್ರಯಾಣಿಕನಿಗೆ ಚಾಕು ಇರಿದು ಆರೋಪಿ ಪರಾರಿ..! ಪತ್ನಿಯ ಎದುರಿಗೇ ಪ್ರಾಣ ಬಿಟ್ಟ ಪತಿಯ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget