ಕರಾವಳಿಕಾಸರಗೋಡುಕ್ರೈಂ

ಮಗನ ವಿವಾಹಕ್ಕೆ ಚಪ್ಪರದ ಸಿದ್ಧತೆ ಮಾಡುತ್ತಲ್ಲೇ ಕುಸಿದು ಬಿದ್ದು ತಂದೆ ಸಾವು..! ಮದುವೆ ಮನೆಯಲ್ಲಿ ಸೂತಕದ ಛಾಯೆ..!

215

ನ್ಯೂಸ್ ನಾಟೌಟ್ : ಪುತ್ರನ ವಿವಾಹಕ್ಕಾಗಿ ತಂದೆ ಚಪ್ಪರ ಸಿದ್ಧಪಡಿಸುತ್ತಿದ್ದಂತೆ ಕುಸಿದು ಬಿದ್ದು ಸಾವಿಗೀಡಾದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮಗನ ಮದುವೆಯಲ್ಲಿ ಖರ್ಚು ವೆಚ್ಚಗಳ ತಲೆಬಿಸಿಯ ಜೊತೆಗೆ ಸಂಭ್ರಮದಿಂದಲೇ ಎಲ್ಲಾ ತಯಾರಿಯಲ್ಲಿ ತೊಡಗಿದ್ದ ವರನ ತಂದೆಗೆ ಮಗನ ಮದುವೆ ನೋಡುವ ಭಾಗ್ಯ ಸಿಗಲಿಲ್ಲ.

ಬೆದ್ರಡ್ಕ ರಾಜೀವ ದಶಲಕ್ಷ ಕಾಲನಿ ಹೌಸ್‌ ನಲ್ಲಿದ್ದ ಮುಹಮ್ಮದ್‌ ಕುಂಞಿ (62) ಸಾವಿಗೀಡಾದವರು ಎಂದು ಗುರುತಿಸಲಾಗಿದೆ. ಜೂ. 7ರಂದು ವಿವಾಹ ನಿಶ್ಚಯವಾಗಿತ್ತು ಅದರಂತೆ ಮನೆಯಲ್ಲಿ ಮದುಮಗನ ತಂದೆ ಚಪ್ಪರದ ತಯಾರಿ ನಡೆಸುತ್ತಿದ್ದ ವೇಳೆ ಇದ್ದಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Click 👇

https://newsnotout.com/2024/06/fake-adhar-identification-for-entry-to-parliament
https://newsnotout.com/2024/06/cinema-and-banned-in-karnataka-and-other-states-for-issue
https://newsnotout.com/2024/06/bescom-employees-and-car-issue-police
See also  ಉಡುಪಿ: ಮಾಜಿ ಕಾಂಗ್ರೆಸ್ ಶಾಸಕ ಯು.ಆರ್. ಸಭಾಪತಿ ಇನ್ನಿಲ್ಲ!
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget