ಬೆಂಗಳೂರುರಾಜಕೀಯ

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಿಕೆಶಿಗೆ ರಕ್ತದಲ್ಲಿ ಚಿತ್ರ ಬಿಡಿಸಿ ಗಿಫ್ಟ್ ನೀಡಿದ ಕಾರ್ಯಕರ್ತೆ!,ಬರ್ತ್ ಡೇ ದಿನವೇ ಸಿ.ಎಂ ಪಟ್ಟ ಅಲಂಕರಿಸಲಿದ್ದಾರ ಡಿಕೆಶಿ?

197

ನ್ಯೂಸ್ ನಾಟೌಟ್ : ಒಂದೆಡೆ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಬೆಳವಣಿಗೆಗಳಾಗುತ್ತಿದ್ದು, ಡಿಕೆಶಿಯವರು ಮುಖ್ಯಮಂತ್ರಿಯಾಗಬೇಕೆನ್ನುವ ಕೂಗು ಅವರ ಬೆಂಬಲಿಗರದ್ದು,ಮತ್ತೊಂದೆಡೆ ಇಂದು ಡಿ.ಕೆ ಶಿವಕುಮಾರ್ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿರುವಂಥದ್ದು.

ಹುಟ್ಟುಹಬ್ಬದ ಸಂಭ್ರಮದ ದಿನದಂದೇ ಡಿಕೆಶಿಯವರು ಸಿ.ಎಂ ಸ್ಥಾನವನ್ನು ಅಲಂಕರಿಸಲಿದ್ದಾರ ಅನ್ನುವ ಕುತೂಹಲ ಹೆಚ್ಚಾಗಿದೆ.ಇತ್ತಇವರ ಅಭಿಮಾನಿಗಳು ಶುಭಾಶಯಗಳನ್ನು ವಿಭಿನ್ನ ರೀತಿಯಲ್ಲಿ ಕೋರಿದ್ದರೆ ,ಕಾರ್ಯಕರ್ತೆಯೊಬ್ಬಳು ವಿಶೇಷ ರೀತಿಯಲ್ಲಿ ಶುಭಾಶಯ ಕೋರಿ ತನ್ನ ಅಭಿಮಾನ ಮೆರೆದಿದ್ದಾರೆ. ಬಿಂದು ಗೌಡ ಎಂಬಾಕೆ ತಮ್ಮ ರಕ್ತದಲ್ಲೇ ಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರೆ.ಈ ಭಾವಚಿತ್ರವನ್ನು ಮಾಡುವ ವಿಡಿಯೋ ಕೂಡ ಮಾಡಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

See also  'ಫ್ರೀ ಬಸ್ ಯಾನ' ಸಂಭ್ರಮಿಸುತ್ತಿರುವ ವೇಳೆಯಲ್ಲೇ ಆಘಾತದ ಸುದ್ದಿ!,ಬಸ್ ರಶ್ ಆಗಿ ಬಾಗಿಲಲ್ಲಿ ನೇತಾಡುತ್ತಿದ್ದ ಬಾಲಕಿ ಆಯತಪ್ಪಿ ಬಿದ್ದು ಮೃತ್ಯು
  Ad Widget   Ad Widget   Ad Widget   Ad Widget   Ad Widget   Ad Widget   Ad Widget