ಕರಾವಳಿಬೆಂಗಳೂರು

ಖ್ಯಾತ ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!

ನ್ಯೂಸ್ ನಾಟೌಟ್ :ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿದ್ದ ಇವರು ಡಾ.ರಾಜ್‌ಕುಮಾರ್‌ ನೇತ್ರದಾನ ಸಂಸ್ಥೆ ಸ್ಥಾಪಿಸಿ ಬಹುದೊಡ್ಡ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದರು.

ಡಾ.ಭುಜಂಗ ಶೆಟ್ಟಿಯವರಿಗೆ 69 ವರ್ಷ ವಯಸ್ಸಾಗಿತ್ತು. ಬೆಳಿಗ್ಗೆ ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಎಂದಿನಂತೆ ಜಿಮ್‌ನಲ್ಲಿ ವ್ಯಾಯಾಮಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದು, ಆಸ್ಪತ್ರೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Related posts

ಪುತ್ತೂರು: ಯುವತಿಯ ಕೊಲೆಗೂ ಮುನ್ನ ಅಂಗಡಿಯಲ್ಲಿ ಜಗಳವಾಡಿ ಮೊಬೈಲ್‌ ಕಿತ್ತುಕೊಂಡಿದ್ದ ಆರೋಪಿ ಪದ್ಮರಾಜ್‌, ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಜಗಳದ ದೃಶ್ಯ ಸೆರೆ

ಉಪ್ಪಿನಂಗಡಿ:ಚಳಿಜ್ವರದಿಂದ ಅಸ್ವಸ್ಥಗೊಂಡು ಕೂಲಿ ಕಾರ್ಮಿಕ ಸಾವು

ಮಡಿಕೇರಿಯಲ್ಲಿ ಶಕ್ತಿ ಯೋಜನೆ ಎಫೆಕ್ಟ್, KSRTC ಬಸ್‌ನಲ್ಲೇ ಮಹಿಳೆಯರ ಪ್ರಯಾಣ, ಮೂಲೆಗುಂಪಾಗುತ್ತಿವೆಯೇ ಖಾಸಗಿ ಬಸ್‌ಗಳು..?