ಕರಾವಳಿಕೊಡಗು

ಮಾಜಿ ಸೈನಿಕರಿಗೆ ಸಿಹಿ ಸುದ್ದಿ, ಕೂಡಲೇ ಅರ್ಜಿ ಸಲ್ಲಿಸಿದರೆ ಒಳ್ಳೆ ಅವಕಾಶ..!

ನ್ಯೂಸ್ ನಾಟೌಟ್: ಸನ್‌ರೈಸ್ ಫೆಸಿಲಿಟಿ ಸರ್ವಿಸ್ ಕುವೆಂಪು ನಗರ ಎನ್‌ ಬ್ಲಾಕ್ ಮೈಸೂರು ವತಿಯಿಂದ ಮೈಸೂರು , ನಂಜನಗೂಡು, ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಲು ಎಕ್ಸ್‌ ಆರ್ಮಿ ಸಿಬ್ಬಂದಿ ಬೇಕಾಗಿದ್ದಾರೆ. ತಿಂಗಳಿಗೆ ರೂ. 35,000 ವೇತನ ದೊರಯಲಿದೆ. ಅಲ್ಲದೆ ಇಎಸ್‌ಐ, ಪಿಎಫ್ ಕೂಡ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತರು 8372826554 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Related posts

ಬೆಳ್ತಂಗಡಿ : ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ  ಆಶೀರ್ವಾದ ಪಡೆದ ವಿ.ಸುನೀಲ್ ಕುಮಾರ್ ದಂಪತಿ

ನಾಪತ್ತೆಯಾಗಿದ್ದ 10ನೇ ಕ್ಲಾಸ್ ವಿದ್ಯಾರ್ಥಿಗಳು ಶವವಾಗಿ ಪತ್ತೆ..!ಎಕ್ಸಾಂ ಬರೆಯಲೆಂದು ಶಾಲೆಗೆ ಹೋದವರು ಮನೆಗೆ ಬರಲೇ ಇಲ್ಲ..ಏನಿದು ಹೃದಯವಿದ್ರಾವಕ ಘಟನೆ?

ಬಿ.ಕೆ.ಹರಿಪ್ರಸಾದ್‌ ಅವರನ್ನು ಕೂಡಲೇ ಬಂಧಿಸಬೇಕು;ನಾನು ಕರಸೇವಕ-ರಾಮಭಕ್ತ, ಸರ್ಕಾರಕ್ಕೆ ಶಕ್ತಿಯಿದ್ದರೆ ನನ್ನನ್ನೂ ಬಂಧಿಸಲಿ-ದ.ಕ. ಸಂಸದ ನಳಿನ್ ಕುಮಾರ್ ಕಟೀಲ್